TOP NEWS
Gauriputra Episode 3 Sparks Ram Movie Comparisons Why Did Karthik Bring Kavya Instead of His Friend Lover

Kannada Serial: ಗೌರಿಪುತ್ರ’ ಕಥೆಯಲ್ಲಿ ಮೂಡಿದ ರೋಚಕ ತಿರುವು: ಪುನೀತ್ ರಾಜ್‌ಕುಮಾರ್ ಚಿತ್ರದ ದೃಶ್ಯ ನೆನಪಿಸಿದ ಧಾರಾವಾಹಿ

ಬೆಂಗಳೂರು: ಕಳೆದ ಸೋಮವಾರದಿಂದ ಜೀ ಕನ್ನಡ ವಾಹಿನಿಯಲ್ಲಿ (Kannada Serial) ಆರಂಭವಾಗಿರುವ ಹೊಸ ಧಾರಾವಾಹಿ ‘ಗೌರಿಪುತ್ರ’ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಪ್ರಸಾರ ಕಾಣುತ್ತಿದೆ. ಅತ್ಯಂತ ವೈಭವಯುತವಾಗಿ ಮೂಡಿಬರುತ್ತಿರುವ ಈ ಕಥೆಯ ಮೂರನೇ ಸಂಚಿಕೆಯಲ್ಲಿ ನಡೆದ ತಿರುವೊಂದು ವೀಕ್ಷಕರ ಗಮನ ಸೆಳೆದಿದ್ದು, ಹಲವರು ಈ ಸನ್ನಿವೇಶವನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹಿಟ್ ಸಿನಿಮಾವೊಂದಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಮದುವೆ ಮಂಟಪದಿಂದ ಕಾವ್ಯಾ ಪಲಾಯನ ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಕಥೆಗೆ ರೋಚಕ ತಿರುವು ಸಿಕ್ಕಿದೆ. ಮದುವೆ ಮನೆಯಿಂದ ನಾಯಕಿ…

Read Full News