Iran: ಅಮೆರಿಕ ದಿಗ್ಬಂಧನ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿದ ಇರಾನ್ ನೌಕೆ
ತೆಹ್ರಾನ್: ಅಮೆರಿಕ ವಿಧಿಸಿರುವ ಕಠಿಣ ಸೇನಾ ದಿಗ್ಬಂಧನವನ್ನು ಲೆಕ್ಕಿಸದ ಇರಾನ್‌ನ (Iran) ಬೃಹತ್ ತೈಲ ನೌಕೆಯೊಂದು ಹೊರ್ಮುಜ್ ಜಲಸಂಧಿಯ ಮೂಲಕ ಯಶಸ್ವಿಯಾಗಿ ಸಂಚರಿಸಿದೆ. ಸುಮಾರು 20 ಲಕ್ಷ ಬ್ಯಾರೆಲ್ ತೈಲ ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ನೌಕೆಯು, ತನ್ನ ಲೊಕೇಶನ್ ಸಿಗ್ನಲ್‌ಗಳನ್ನು ಆನ್ ಮಾಡಿಕೊಂಡೇ ಬಹಿರಂಗವಾಗಿ ಅಮೆರಿಕದ ಎಚ್ಚರಿಕೆಯನ್ನು ಮೀರಿ ಸಾಗಿದೆ. ಇರಾನ್‌ನ ಈ ನಡೆ ವಾಷಿಂಗ್ಟನ್ ಮತ್ತು ತೆಹ್ರಾನ್ ನಡುವಿನ ಸಂಘರ್ಷವನ್ನು ಮತ್ತಷ್ಟು ಸ್ಫೋಟಕ ಹಂತಕ್ಕೆ ತಲುಪಿಸಿದೆ. ಬೆದರಿಕೆಗೆ ಮಣಿಯದ ಇರಾನ್; 6 ನೌಕೆಗಳು ವಾಪಸ್: ವಿಶ್ವದ…
