TOP NEWS
rapper honey singh shared how success made him arrogant

Honey Singh: ಯೋ ಯೋ ಹನಿ ಸಿಂಗ್ ಬದುಕಿನ ಕರಾಳ ದಿನಗಳು: ಅಡಿಕ್ಷನ್ ಬಗ್ಗೆ ಎಚ್ಚರಿಸಿದ್ದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್!

ಮುಂಬೈ: ಖ್ಯಾತ ಗಾಯಕ ಮತ್ತು ರಾಪರ್ ಯೋ ಯೋ ಹನಿ ಸಿಂಗ್ (Honey Singh) ತಮ್ಮ ಜೀವನದ ಅತ್ಯಂತ ಕರಾಳ ಮತ್ತು ಕಠಿಣ ದಿನಗಳ ಬಗ್ಗೆ ಮತ್ತೊಮ್ಮೆ ಮುಕ್ತವಾಗಿ ಮಾತನಾಡಿದ್ದಾರೆ. ತಾವು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರು ಮಾದಕ ದ್ರವ್ಯಗಳ ದಾಸರಾಗದಂತೆ ತಮಗೆ ಪದೇ ಪದೇ ಎಚ್ಚರಿಕೆ ನೀಡಿದ್ದರು ಎಂಬ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ಸುದೀರ್ಘ ಕಾಲದವರೆಗೆ ಮಾದಕ ದ್ರವ್ಯದ ವ್ಯಸನ ಹಾಗೂ ಬೈಪೋಲಾರ್ ಡಿಸಾರ್ಡರ್ (ಮಾನಸಿಕ…

Read More