Hirebhaskara: ಪ್ರವಾಸಿಗರಿಗೆ ಶಾಕಿಂಗ್ ಸುದ್ದಿ, ಹೀರೇಭಾಸ್ಕರ ಡ್ಯಾಮ್‌ಗೆ ನೋ ಎಂಟ್ರಿ
ಶಿವಮೊಗ್ಗ: ಮಲೆನಾಡು ಪ್ರವಾಸಿ ಪ್ರಿಯರ ನೆಚ್ಚಿನ ಸ್ಥಳ. ಇಲ್ಲಿ ನೋಡಲು ಪ್ರಕೃತಿ ಸೌಂದರ್ಯ ಸವಿಯಲು ಸಮಯವೇ ಸಾಕಾಗುವುದಿಲ್ಲ, ಈಗಂತೂ ಬೇಸಿಗೆ ರಜೆ ಇರುವುದರಿಂದ ಪ್ರವಾಸಿಗರ ದಂಡೇ ಸೇರಿರುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕೆ ಹೋಗುವವರಿಗೆ ನಿರಾಸೆಯ ಸುದ್ದಿ ಒಂದಿದೆ. ಇತ್ತೀಚೆಗೆ ಬಹಳ ಫೇಮಸ್ ಆಗಿದ್ದ ಹೀರೇಭಾಸ್ಕರ (Hirebhaskara) ಡ್ಯಾಮ್ ಪ್ರವೇಶಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ನಿಷೇಧ ಹೇರಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು ಡ್ಯಾಂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಅನೇಕ ಪ್ರಸಿದ್ದ ಸ್ಥಳಗಳಿದೆ. ಅದರಲ್ಲೂ…
