TOP NEWS
Ameesha Patel Reacts to Dating Rumors with Hardik Pandya Truly Romantic Way My Hand Was on Him

Ameesha Patel: ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ರೂಮರ್ಸ್: ವದಂತಿ ಹಬ್ಬಿಸಿದ ನೆಟ್ಟಿಗನಿಗೆ ನಟಿ ಅಮೀಷಾ ಪಟೇಲ್ ಖಡಕ್ ಕ್ಲಾಸ್!

ಮುಂಬೈ: ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಅಮೀಷಾ ಪಟೇಲ್ (Ameesha Patel) ಹಾಗೂ ಭಾರತೀಯ ಕ್ರಿಕೆಟ್ ತಂಡದ ತಾರೆ ಹಾರ್ದಿಕ್ ಪಾಂಡ್ಯ ನಡುವೆ ಪ್ರೇಮಾಂಕುರವಾಗಿದೆ ಎಂಬ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಈ ಇಬ್ಬರೂ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡ ವಿಡಿಯೋವೊಂದನ್ನು ಇಟ್ಟುಕೊಂಡು ಹಲವರು ಹೊಸ ಕಥೆಗಳನ್ನು ಹೆಣೆಯಲು ಶುರು ಮಾಡಿದ್ದರು. ಆದರೆ ತಮ್ಮ ಮತ್ತು ಹಾರ್ದಿಕ್ ನಡುವಿನ ಸಾಮಾನ್ಯ ಬಾಂಧವ್ಯಕ್ಕೆ ಶೃಂಗಾರ ಹಾಗೂ ಪ್ರೇಮದ ಬಣ್ಣ ಬಳೆಯಲು ಯತ್ನಿಸಿದ ಜಾಲತಾಣ ಬಳಕೆದಾರನೊಬ್ಬನಿಗೆ ನಟಿ ಅಮೀಷಾ…

Read More
Hardik Pandya to leave Mumbai Indians biggest trade with rajasthan royals

Hardik Pandya: ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? ರಾಜಸ್ಥಾನ್ ರಾಯಲ್ಸ್ ಜೊತೆ ಟ್ರೇಡ್ ಡೀಲ್‌?

ಮುಂಬೈ: ಮತ್ತೊಂದು ಕಳಪೆ ಐಪಿಎಲ್ ಪ್ರದರ್ಶನದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya) ಫ್ರಾಂಚೈಸಿಯಿಂದ ಹೊರನಡೆಯುವ ಮುನ್ಸೂಚನೆ ಸಿಕ್ಕಿದೆ. ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈಗೆ ಮರಳಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್, ತಂಡದೊಳಗಿನ ಆಟಗಾರರ ನಡುವಿನ ಭಿನ್ನಾಭಿಪ್ರಾಯಗಳ ವದಂತಿಗಳ ಮಧ್ಯೆ ತಾವು ತಂಡದಿಂದ ಹೊರಹೋಗಲು ಬಯಸಿರುವುದಾಗಿ ಫ್ರಾಂಚೈಸಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯದ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಸೆಳೆದುಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡ ಮುಂಚೂಣಿಯಲ್ಲಿದ್ದು, ಇದಕ್ಕಾಗಿ ಮುಂಬೈ ಇಂಡಿಯನ್ಸ್ ಜೊತೆ…

Read More