TOP NEWS
Hair care Boost Your Mehendi Tint Naturally 5 Kitchen Ingredients to Mix With Henna

Hair Care: ಮೆಹಂದಿಗೆ ಈ 5 ಅಡುಗೆಮನೆ ಪದಾರ್ಥ ಸೇರಿಸಿ: ಕೂದಲಿಗೆ ಸಿಗುತ್ತೆ ಮಸ್ತ್ ಬಣ್ಣ

ಕೂದಲಿನ ಆರೈಕೆ ಮತ್ತು ಬಣ್ಣಕ್ಕಾಗಿ ಮೆಹಂದಿ ಬಳಸುವುದು (Hair Care) ಬಹಳ ಹಿಂದಿನಿಂದಲೂ ರೂಢಿಯಲ್ಲಿರುವ ವಿಧಾನ. ಅದರಲ್ಲೂ ಕೂದಲು ಬಿಳಿಯಾಗಲು ಆರಂಭವಾದಾಗ ರಾಸಾಯನಿಕ ಹೇರ್ ಡೈಗಳ ಬದಲು ನೈಸರ್ಗಿಕ ಮೆಹಂದಿಯ ಮೊರೆ ಹೋಗುವವರ ಸಂಖ್ಯೆ ಹೆಚ್ಚಿದೆ. ಆದರೆ, ಕೆಲವರಿಗೆ ಮೆಹಂದಿ ಹಚ್ಚಿದರೂ ನಿರೀಕ್ಷಿತ ಬಣ್ಣ ಕೂದಲಿಗೆ ಹಿಡಿಯುವುದಿಲ್ಲ. ಮೆಹಂದಿಯಿಂದ ಉತ್ತಮ ಬಣ್ಣದ ಛಾಯೆ ಸಿಗಬೇಕು ಹಾಗೂ ಕೂದಲು ಆರೋಗ್ಯಕರವಾಗಿ ಕಾಣಬೇಕು ಎಂದರೆ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಬಹುದು. ಮೆಹಂದಿ ಪುಡಿಯೊಂದಿಗೆ ಸೇರಿಸಬಹುದಾದ 5 ಪದಾರ್ಥಗಳು…

Read Full News