TOP NEWS
Apathy at Bengaluru vani Vilas Hospital High Risk Pregnant Women Forced to Sleep on the Floor

Bengaluru: ವಾಣಿವಿಲಾಸ ಆಸ್ಪತ್ರೆಯಲ್ಲಿ ಮುಂದುವರಿದ ಅವ್ಯವಸ್ಥೆ: ಹೈ-ರಿಸ್ಕ್ ವಾರ್ಡ್‌ನಲ್ಲಿ ನೆಲದ ಮೇಲೆಯೇ ಗರ್ಭಿಣಿಯರ ನರಕಯಾತನೆ

ಬೆಂಗಳೂರು: ರಾಜ್ಯದ ಪ್ರಮುಖ ಮತ್ತು ಪ್ರತಿಷ್ಠಿತ ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಒಂದಾದ ಬೆಂಗಳೂರಿನ (Bengaluru) ವಾಣಿವಿಲಾಸ ಆಸ್ಪತ್ರೆ (Vaani Vilas Hospital) ಈಗ ಮತ್ತೊಮ್ಮೆ ತೀವ್ರ ವಿವಾದಕ್ಕೆ ಸಿಲುಕಿದೆ. ಇತ್ತೀಚೆಗಷ್ಟೇ ವೈದ್ಯರ ನಿರ್ಲಕ್ಷ್ಯದಿಂದಾಗಿ ಎಂಟು ತಿಂಗಳ ಗರ್ಭಿಣಿಯ ಗರ್ಭದಲ್ಲಿದ್ದ ಮೂರು ಶಿಶುಗಳ ಪೈಕಿ ಎರಡು ಮಕ್ಕಳು ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ, ಆಸ್ಪತ್ರೆಯ ಒಳಗಿನ ಅವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಹೈ-ರಿಸ್ಕ್ ವಾರ್ಡ್‌ನಲ್ಲಿ ಗರ್ಭಿಣಿಯರ ನರಕಯಾತನೆ ವಾಣಿವಿಲಾಸ ಆಸ್ಪತ್ರೆಯ ‘ಹೈ-ರಿಸ್ಕ್…

Read Full News