Kalaburgi: ಕಲಬುರಗಿ ಗರ್ಲ್ಸ್ ಹಾಸ್ಟೆಲ್ನಲ್ಲಿ ಮಧ್ಯರಾತ್ರಿ ಮದ್ಯದ ಪಾರ್ಟಿ: ಹುಡುಗರ ಅಕ್ರಮ ಪ್ರವೇಶ
ಕಲಬುರಗಿ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ಸರ್ಕಾರಿ ಮಹಿಳಾ ವಸತಿ ನಿಲಯವೊಂದರಲ್ಲಿ ನಡೆದಿರುವ ಅನಿಷ್ಟ ಕೃತ್ಯವೊಂದು (Kalaburgi) ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಬಿ ಸಿ ಎಂ ಗರ್ಲ್ಸ್ ಹಾಸ್ಟೆಲ್ನ ರೂಮ್ ಒಂದರಲ್ಲಿ ವಿದ್ಯಾರ್ಥಿನಿಯರು ಅತ್ಯಂತ ಬಿಂದಾಸ್ ಆಗಿ ಮದ್ಯ ಹಾಗೂ ಬೀಯರ್ ಬಾಟಲಿಗಳನ್ನು ಹಿಡಿದು ಕುಡಿಯುತ್ತಿರುವ ಆಘಾತಕಾರಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆತಂಕ ಮೂಡಿಸಿದೆ. ರಾತ್ರಿಯಿಡೀ ಗರ್ಲ್ಸ್ ಹಾಸ್ಟೆಲ್ ನಲ್ಲಿ ಯುವಕರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ…
