Fitness: 76ರ ಹರೆಯದಲ್ಲೂ ಶಿಸ್ತಿನ ಫಿಟ್‌ನೆಸ್: ರಾಕೇಶ್ ರೋಷನ್ ಆರೋಗ್ಯದ ಸೀಕ್ರೆಟ್ ಇಲ್ಲಿದೆ!
ಮುಂಬೈ: ಬಾಲಿವುಡ್‌ನ ಹಿರಿಯ ನಿರ್ದೇಶಕ ಮತ್ತು ನಟ ರಾಕೇಶ್ ರೋಷನ್ ಅವರಿಗೆ ಈಗ 76 ವರ್ಷ ವಯಸ್ಸು. ಆದರೂ ಅವರ ಫಿಟ್‌ನೆಸ್ ಹಾಗೂ ದೇಹದಾರ್ಢ್ಯ(Fitness) ಯುವಕರಿಗೂ ಸವಾಲು ಹಾಕುವಂತಿದೆ. ಈ ಇಳಿವಯಸ್ಸಿನಲ್ಲೂ ತಾವು ಇಷ್ಟೊಂದು ಸಕ್ರಿಯವಾಗಿ ಮತ್ತು ಆರೋಗ್ಯವಾಗಿರಲು ಕಾರಣವೇನು ಎಂಬುದನ್ನು ಅವರು ಇತ್ತೀಚೆಗೆ ಮನಬಿಚ್ಚಿ ಹಂಚಿಕೊಂಡಿದ್ದಾರೆ. ದಶಕಗಳಿಂದ ತಾವು ಪಾಲಿಸಿಕೊಂಡು ಬಂದಿರುವ ಕಟ್ಟುನಿಟ್ಟಿನ ಜೀವನಶೈಲಿಯೇ ತಮ್ಮ ಈ ಆಕ್ಟೀವ್ ಜೀವನಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ. ಶಿಸ್ತು ಕಾಯ್ದುಕೊಳ್ಳುವುದು ಅತ್ಯಗತ್ಯತಮ್ಮ ಮಗಳು ಸುನೈನಾ ರೋಷನ್…
