Weight Loss: ತೂಕ ಇಳಿಸಿಕೊಳ್ಳಲು ಪ್ರೋಟೀನ್ ಅಥವಾ ಫೈಬರ್ ಉತ್ತಮವೇ? ಆರೋಗ್ಯಕರ ತೂಕ ನಷ್ಟಕ್ಕೆ ಇಲ್ಲಿದೆ ಟಿಪ್ಸ್
ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಬೇಕು ಎಂಬ ಆಸೆ ಅನೇಕರಲ್ಲಿರುತ್ತದೆ. ಆದರೆ ಅದಕ್ಕಾಗಿ ಆಹಾರ (Weight Loss) ಪದ್ಧತಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಮತ್ತು ಯಾವ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಗೊಂದಲ ಎದುರಾಗುವುದು ಸಹಜ. ಈ ಕುರಿತು ಪ್ರತಿಯೊಬ್ಬರೂ ಒಂದೊಂದು ರೀತಿಯ ಸಲಹೆಗಳನ್ನು ನೀಡುವುದರಿಂದ ಸರಿಯಾದ ಆಯ್ಕೆ ಮಾಡಿಕೊಳ್ಳುವುದು ಕೆಲವೊಮ್ಮೆ ಸವಾಲಾಗುತ್ತದೆ. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳುವ ಪ್ರಯಾಣದಲ್ಲಿ ರುಚಿ, ಹಸಿವು ಮತ್ತು ದೇಹದ ಆರೋಗ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಹಾಗಾದರೆ ತೂಕ…
