TOP NEWS
Fair Price and Higher MSP Demanded Sugarcane Cultivators Block Key National Highways Across Karnataka belagavi

Belagavi: ಕಬ್ಬು ಬೆಳೆಗಾರರ ಉಗ್ರ ಹೋರಾಟ: ಟೋಲ್ ಬಂದ್ ಮಾಡಿ, ಎತ್ತು-ಚಕ್ಕಡಿ ಕಟ್ಟಿ ರೈತರ ವಿನೂತನ ಪ್ರತಿಭಟನೆ!

ಬೆಳಗಾವಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ರೈತರ ಆಕ್ರೋಶ ಮುಗಿಲುಮುಟ್ಟಿದೆ. ಜಿಲ್ಲೆಯ ಹಿರೇಬಾಗೇಬಾಡಿ ಟೋಲ್ ಗೇಟ್ ಬಳಿ ಜಮಾಯಿಸಿದ ನೂರಾರು ರೈತರು, ಟೋಲ್ ಸಂಪೂರ್ಣವಾಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಭಾಗವಾಗಿ ರೈತರು ತಮ್ಮ ಎತ್ತು ಹಾಗೂ ಚಕ್ಕಡಿ ಬಂಡಿಗಳನ್ನು ತಂದು ನೇರವಾಗಿ ಟೋಲ್ ಪ್ಲಾಜಾ ಮುಂಭಾಗದಲ್ಲೇ ಕಟ್ಟಿಹಾಕಿ ತಮ್ಮ ವಿಶಿಷ್ಟ ಶೈಲಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು,…

Read More
Kalasa Banduri Rail Roko Case Kodihalli Chandrashekhar Sent to 14 Day Judicial Custody

Kodihalli Chandrashekhar: 2013ರ ಕಳಸಾ ಬಂಡೂರಿ ಹೋರಾಟ ಪ್ರಕರಣ: ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಬಂಧನ!

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ 2013ರಲ್ಲಿ ನಡೆದಿದ್ದ ಸುದೀರ್ಘ ರೈಲು ತಡೆ ಚಳವಳಿಗೆ ಸಂಬಂಧಿಸಿದಂತೆ, ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekhar) ಅವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೈತ ನಾಯಕನನ್ನು ಸೋಮವಾರ (ಸೆಪ್ಟೆಂಬರ್ 28) ಹುಬ್ಬಳ್ಳಿಯ ಜೆಎಂಎಫ್‌ಸಿ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಕೋರ್ಟ್ ನೀಡಿದ ಈ ಆದೇಶದ ಬೆನ್ನಲ್ಲೇ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್…

Read More
KRS Inflow Rises, But Farmers Take Up 'Whip Protest' For Irrigation Water

KRS: ವರುಣನ ಕೃಪೆಯಿಂದ ಜಲಾಶಯಗಳಿಗೆ ಜೀವಕಳೆ: ಕೆಆರ್‌ಎಸ್ ಒಳಹರಿವು ಹೆಚ್ಚಿದ್ರೂ ನೀರಿಗಾಗಿ ರೈತರ ‘ಚಾವಟಿ ಚಳುವಳಿ’!

ಮಂಡ್ಯ/ಶ್ರೀರಂಗಪಟ್ಟಣ: ರಾಜ್ಯದಾದ್ಯಂತ ತೀವ್ರ ಕಾಯುವಿಕೆಯ ನಂತರ ಮುಂಗಾರು ಮಳೆ ಬಿರುಸುಗೊಂಡಿದ್ದು, ಬತ್ತಿ ಹೋಗಿದ್ದ ಜಲಾಶಯಗಳಿಗೆ ಹೊಸ ಜೀವಕಳೆ ಬಂದಿದೆ. ಹಳೆ ಮೈಸೂರು ಭಾಗದ ಜೀವನಾಡಿ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಕಳೆದ ಆರು ತಿಂಗಳಿನಿಂದ ಕುಸಿದಿದ್ದ ಒಳಹರಿವು ಇದೀಗ 5,734 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಡ್ಯಾಂ ನೀರಿನ ಮಟ್ಟ 82.45 ಅಡಿಗೆ ತಲುಪಿದ್ದು, ಸದ್ಯ ಕುಡಿಯುವ ನೀರು ಹಾಗೂ ನಾಲೆಗಳಿಗಾಗಿ 777 ಕ್ಯೂಸೆಕ್ ನೀರನ್ನು…

Read More