TOP NEWS
From Royal Duties to Forest Trails Mysuru Dasara Elephant Prashanta Heads Back Home

Mysuru Dasara: ದಸರಾ ಕಾವ್ಯ ಮುಗಿಸಿ ಕಾಡಿನ ಹಾದಿ ಹಿಡಿದ ಗಜಪಡೆ: ದುಬಾರೆ ಶಿಬಿರದತ್ತ ಪ್ರಶಾಂತ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಅತ್ಯಂತ ಗಂಭೀರ ಹಾಗೂ ಯಶಸ್ವಿಯಾಗಿ ಹೊರಗೊಯ್ದು ಗಮನ ಸೆಳೆದ ಮುಂಚೂಣಿ ಆನೆ ಪ್ರಶಾಂತ (Mysuru Dasara) ಸೇರಿದಂತೆ ಸಂಪೂರ್ಣ ಗಜಪಡೆಯು ಇದೀಗ ತಮ್ಮ ಮೂಲ ಅರಣ್ಯ ಶಿಬಿರಗಳತ್ತ ಪಯಣ ಬೆಳೆಸಿದೆ. ಅರಮನೆ ನಗರಿ ಮೈಸೂರಿನಲ್ಲಿ ಹಲವು ದಿನಗಳ ಕಾಲ ರಾಜಮರ್ಯಾದೆಯ ಅತಿಥ್ಯ ಸ್ವೀಕರಿಸಿ, ಲಕ್ಷಾಂತರ ಜನರನ್ನು ತಮ್ಮ ಗಾಂಭೀರ್ಯ ಹಾಗೂ ರಾಜಸ ಶೈಲಿಯಿಂದ ಮಂತ್ರಮುಗ್ಧಗೊಳಿಸಿದ್ದ ದಸರಾ ಆನೆಗಳು ಇದೀಗ ಮರಳಿ ಕಾಡಿನತ್ತ…

Read More