TOP NEWS
Bollywood Takes Center Stage at Mysuru Dasara Hindi Songs Spark Outrage on Kannada Soil

Mysuru Dasara: ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಬಾಲಿವುಡ್ ಹಾವಳಿ: ಕನ್ನಡದ ನೆಲದಲ್ಲಿ ಹಿಂದಿ ಹಾಡುಗಳ ಅಬ್ಬರವೇ ದಸರಾ ವೈಭವವೇ?

ಮೈಸೂರು: ನಾಡಿನ ಹೆಮ್ಮೆ, ಕನ್ನಡಿಗರ ಸ್ವಾಭಿಮಾನ ಹಾಗೂ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಮೈಸೂರು ದಸರಾ (Mysuru Dasara) ಉತ್ಸವದಲ್ಲಿ ಈ ಬಾರಿ ಡ್ರೋನ್ ಪ್ರದರ್ಶನದ ಬಳಿಕ ಬಾಲಿವುಡ್ ನೈಟ್ಸ್ ಆಯೋಜಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದಸರಾ ಜಂಬೂಸವಾರಿ, ಮೆರವಣಿಗೆ, ಸಾಂಪ್ರದಾಯಿಕ ಸಂಗೀತ, ಜನಪದ ಕಲೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಶ್ವದ ಗಮನ ಸೆಳೆಯುವ ಮೈಸೂರು ದಸರಾ ವೇದಿಕೆಯಲ್ಲಿ ಹಿಂದಿ ಚಲನಚಿತ್ರ ಗೀತೆಗಳಿಗೆ ನೃತ್ಯ ತಂಡಗಳು ಪ್ರದರ್ಶನ ನೀಡುತ್ತಿರುವುದು ಯಾವ ರೀತಿಯ…

Read More