RB Timmapura: ಅಬಕಾರಿ ಸಚಿವರಿಗೆ ಸಂಕಷ್ಟ, ಅಧಿಕಾರಿಗಳ ಜೊತೆ ಸೇರಿ ಅಕ್ರಮ ಆರೋಪ
ಬೆಂಗಳೂರು: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ (RB Timmapura) ಹಾಗೂ ಪುತ್ರನ ಮೇಲೆ ಅಕ್ರಮ ಆರೋಪ ಕೇಳಿಬಂದಿದ್ದು, ತಂದೆ ಮಗನಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ. ಅಧಿಕಾರಿಗಳ ಜೊತೆ ಸೇರಿ ಅಕ್ರಮ ಮಾಹಿತಿಗಳ ಪ್ರಕಾರ, ಅಧಿಕಾರಿಗಳ ಜೊತೆಗೆ ಸೇರಿ ಅಕ್ರಮ ಮಾಡಿರುವ ಆರೋಪ ಕೇಳಿಬಂದಿದ್ದು, ಸಚಿವ ತಿಮ್ಮಾಪುರ ಮತ್ತು ಪುತ್ರನಿಗೆ, ಅಧಿಕಾರಿಗಳ ಆಡಿಯೋ ಸಂಕಷ್ಟ ತಂದಿದೆ. ಸಿಎಲ್-7 ಸನ್ನದು ಮಂಜೂರು ಮಾಡುವ ಕುರಿತ ಆಡಿಯೋ ಒಂದು ವೈರಲ್ ಆಗುತ್ತಿದ್ದು, ಆಡಿಯೋದಲ್ಲಿನ ಸಂಭಾಷಣೆಯಲ್ಲಿ ತಿಮ್ಮಾಪುರ ಪುತ್ರರ ಹೆಸರು ಬಳಕೆ…
