TOP NEWS
Sandalwood Nights at Yuva Dasara Star Studded Extravaganza Kickstarts Early Despite Rain Threat

Yuva Dasara: ಯುವದಸರಾದಲ್ಲಿ ಇಂದು ಶಿವಣ್ಣ, ರಚಿತಾ ರಾಮ್ ಹಾಗೂ ಸ್ಟಾರ್ ಸಿಂಗರ್ಸ್ ಅಬ್ಬರ: ಸಂಜೆ 5 ಗಂಟೆಯಿಂದಲೇ ಕಾರ್ಯಕ್ರಮ ಆರಂಭ.

ಮೈಸೂರು: ಹಿಸ್ಟರಿ ಸೃಷ್ಟಿಸುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಯುವದಸರಾ 2026’ (Yuva Dasara) ಅಕ್ಟೋಬರ್ 13ರಿಂದ ಅತ್ಯಂತ ಅದ್ಧೂರಿಯಾಗಿ ಆರಂಭಗೊಂಡಿದೆ. ಅಕ್ಟೋಬರ್ 17ರವರೆಗೆ ನಡೆಯಲಿರುವ ಈ ಬೃಹತ್ ಯುವ ಸಂಭ್ರಮವನ್ನು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಉದ್ಘಾಟಿಸಿದ್ದು, ಈ ಕಾರ್ಯಕ್ರಮದಲ್ಲಿ ಅಜನೀಶ್ ಲೋಕನಾಥ್, ಸಿದ್ ಶ್ರೀರಾಮ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ದಿಗ್ಗಜರು ಭಾಗವಹಿಸಿ ಸಂಗೀತ ರಸದೌತಣ ನೀಡುತ್ತಿದ್ದಾರೆ. ಪ್ರತಿದಿನ ಸಂಜೆ ನಡೆಯುವ…

Read More