TOP NEWS
Salman Khan Lauds flydubai Pilot Smit Machchhar It Will Be a Pleasure to Fly With You

Salman Khan: 182 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಸಲ್ಮಾನ್ ಖಾನ್ ಶ್ಲಾಘನೆ: ಸಲ್ಲು ಸ್ಪೆಷಲ್ ಪೋಸ್ಟ್!

ಮುಂಬೈ ದುಬೈನಿಂದ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ (flydubai) ವಿಮಾನದಲ್ಲಿ ನಡೆದ ಭೀಕರ ಮಿಡ್-ಏರ್ ದಾಳಿಯ ವೇಳೆ ಅಸದೃಶ ಸಾಹಸ ಮೆರೆದು 182 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಅವರ ಶೌರ್ಯವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್, “ಕಮಾಲ್ ಮಾಡಿದ್ದೀರಿ ಪೈಲಟ್ ಜೀ, ನಾವೆಲ್ಲರೂ ನಿಮಗೆ…

Read More