TOP NEWS
Glacial Lake Outburst in Bhutan Triggers High Alert Across Border Districts of Assam and West Bengal

Bhutan: ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಪೋಟ: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಹೈ-ಅಲರ್ಟ್

ಕೋಲ್ಕತ್ತಾ: ಪೂರ್ವ ಹಿಮಾಲಯದ ದುರ್ಗಮ ಪರ್ವತ ಸಾಲುಗಳಲ್ಲಿ ಪ್ರಕೃತಿಯ ವಿಕೋಪ ಮತ್ತೆ ಮರುಕಳಿಸಿದೆ. ನೇಪಾಳದಲ್ಲಿ ಸಂಭವಿಸಿದ್ದ ಭೀಕರ ದುರಂತದ ಕಹಿ ನೆನಪು ಮಾಸುವ ಮುನ್ನವೇ, ನೆರೆಯ ಸುಂದರ ಪರ್ವತ ದೇಶವಾದ ಭೂತಾನ್‌ನ (Bhutan) ಎತ್ತರದ ಹಿಮಾಲಯ ಕಣಿವೆಯಲ್ಲಿ ಬೃಹತ್ ಹಿಮನದಿ ಸರೋವರವೊಂದು (Glacial Lake) ಇದ್ದಕ್ಕಿದ್ದಂತೆ ಒಡೆದು ಭೀಕರ ಪ್ರವಾಹ ಸೃಷ್ಟಿಯಾಗಿದೆ. ಹಿಮನದಿ ಒಡೆದ ಪರಿಣಾಮವಾಗಿ ಉಂಟಾದ ಅಪಾರ ಪ್ರಮಾಣದ ನೀರು ಮತ್ತು ಶಿಲಾಖಂಡರಾಶಿಗಳು ಕೆಳಮುಖವಾಗಿ ಹರಿಯುವ ನದಿಗಳಿಗೆ ರಭಸದಿಂದ ಧುಮುಕಿದ್ದು, ಭಾರತದ ಗಡಿ ರಾಜ್ಯಗಳಾದ ಅಸ್ಸಾಂ…

Read Full News