Asia Cup: ತಿಲಕ್ ವರ್ಮಾ ಶತಕ ವ್ಯರ್ಥ: ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ
ದೋಹಾ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (Asia Cup) ನಡುವಿನ ಕ್ರಿಕೆಟ್ ಕದನ ಎಂದರೆ ಅಭಿಮಾನಿಗಳಿಗೆ ರೋಚಕತೆಯ ಹಬ್ಬವೇ ಸರಿ. ದೋಹಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಪಂದ್ಯದಲ್ಲೂ ಅಂತಹದ್ದೇ ತೀವ್ರ ಪೈಪೋಟಿ ಕಂಡುಬಂತು. ನಾಯಕ ತಿಲಕ್ ವರ್ಮಾ ಅವರು ಸತತ ಎರಡನೇ ಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದರೂ, ಭಾರತ ಎ ತಂಡಕ್ಕೆ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ ಶಾಹೀನ್ ತಂಡ 48…
