TOP NEWS
No Funds for Us Despite 500 Crore on Ads ASHA Workers Slam Karnataka Govt Over Fund Shortage Claim

Asha Workers: “ಜಾಹೀರಾತಿಗೆ 500 ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಹಣವಿಲ್ಲವೇ?”: ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಕಿಡಿ

ಬೆಂಗಳೂರು: ಹವಾಮಾನದ ಏರುಪೇರು, ಬಿಸಿಲು ಮತ್ತು ಚಳಿಯನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು (Asha Workers) ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಮಾಸಿಕ 15,000 ರೂಪಾಯಿ ಗೌರವಧನ ನೀಡಬೇಕು ಹಾಗೂ ನಿವೃತ್ತಿಯ ನಂತರ 5 ಲಕ್ಷ ರೂಪಾಯಿ ಇಡಿಗಂಟು ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ನಡೆಸಿದ ಮನವೊಲಿಕೆ ಪ್ರಯತ್ನಗಳಿಗೂ ಬಗ್ಗದ ಕಾರ್ಯಕರ್ತೆಯರು, ಪ್ರತಿಭಟನೆಯನ್ನು ಇನ್ನಷ್ಟು ಗಟ್ಟಿಯಾಗಿ ಮುಂದುವರಿಸಲು ನಿರ್ಧರಿಸಿದ್ದಾರೆ. ತಮ್ಮ ಎಲ್ಲ ಬೇಡಿಕೆಗಳು ಈಡೇರುವ ಕುರಿತು…

Read Full News