TOP NEWS
DK Shivakumar is Now King of Price Hikes MLA Aravind Bellad Launches Fierce Attack on Karnataka CM

Arvind Bellad: ಸಿಎಂ ಡಿ.ಕೆ. ಶಿವಕುಮಾರ್ ‘ಬೆಲೆ ಏರಿಕೆ ದೊರೆ’: ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್ ತೀವ್ರ ವಾಗ್ದಾಳಿ!

ಧಾರವಾಡ: ‘ರಿಯಲ್ ಎಸ್ಟೇಟ್ ಸಿಎಂ’ ಎಂದು ಗುರುತಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಈಗ ‘ಬೆಲೆ ಏರಿಕೆ ದೊರೆ’ ಎಂಬ ಹೊಸ ಹೆಸರು ಅಥವಾ ಗರಿ ಮೂಡಿದೆ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಅವರು ಲೇವಡಿ ಮಾಡಿದ್ದಾರೆ. ಬಿಎಂಟಿಸಿ ದರ ಏರಿಕೆ ಹಾಗೂ (Arvind Bellad) ಮುಂಬರುವ ಸ್ಟ್ಯಾಂಪ್ ಡ್ಯೂಟಿ ಹೊರೆ ಸಿದ್ದರಾಮಯ್ಯನವರ ಹಾದಿಯಲ್ಲೇ ಸಾಗುತ್ತಿರುವ ಡಿ.ಕೆ. ಶಿವಕುಮಾರ್, ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಬೆಲೆ ಏರಿಕೆ ಸರಣಿ ಮುಂದುವರಿಸಿದ್ದಾರೆ ಎಂದು ಬೆಲ್ಲದ್ ಆರೋಪಿಸಿದರು. ಬಿಎಂಟಿಸಿ ಸಾರಿಗೆ…

Read Full News