TOP NEWS
Bollywood Manoj Muntashir Hits Back at Comparisons Between Adipurush and Ramayana Songs

Bollywood: ‘ರಾಮಾಯಣ್’ ಹಾಡುಗಳ ವಿವಾದ: ಮನೋಜ್ ಮುಂತಶಿರ್ ಖಾರವಾದ ಪ್ರತಿಕ್ರಿಯೆ

ಮುಂಬೈ: ಬಾಲಿವುಡ್‌ನ (Bollywood) ಬಹುನಿರೀಕ್ಷಿತ ‘ರಾಮಾಯಣ್ ಪಾರ್ಟ್ 1’ ಚಿತ್ರದ ಸಂಗೀತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಹಾಗೂ ಹಾಲಿವುಡ್‌ನ ದಿಗ್ಗಜ ಸಂಗೀತ ಸಂಯೋಜಕ ಹ್ಯಾನ್ಸ್ ಝಿಮ್ಮರ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳ ಕುರಿತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆರಂಭದಲ್ಲಿ ತೀವ್ರ ವಿಮರ್ಶೆಗೆ ಒಳಗಾಗಿದ್ದ ಈ ಹಾಡುಗಳು, ತದನಂತರ ಕೆಲವರಿಂದ ಮೆಚ್ಚುಗೆಯನ್ನೂ ಗಿಟ್ಟಿಸಿಕೊಂಡಿವೆ. ಈ ನಡುವೆ, ‘ಮಂಗಲ್ ರಂಗ್’ ಹಾಡಿನ…

Read More