Layoff: 900 ನೌಕರರನ್ನು ವಜಾಗೊಳಿಸಿದ್ದ ವಿಶಾಲ್ ಗಾರ್ಗ್ಗೆ ಬಿಗ್ ಶಾಕ್: ಬೆಟರ್ ಸಿಇಒ ಹುದ್ದೆಯಿಂದ ಉಚ್ಚಾಟನೆ,
ನ್ಯೂಯಾರ್ಕ್: 2021ರಲ್ಲಿ ಒಂದೇ ಒಂದು ನಾಲ್ಕು ನಿಮಿಷಗಳ ಜೂಮ್ ಕಾಲ್ (Zoom call) ಮೂಲಕ ಬರೋಬ್ಬರಿ 900 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಗತ್ತಿನಾದ್ಯಂತ ತೀವ್ರ ವಾಗ್ದಾಳಿ ಹಾಗೂ ಆಕ್ರೋಶಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ಉದ್ಯಮಿ ವಿಶಾಲ್ ಗಾರ್ಗ್ ಅವರನ್ನು (Layoff) ಡಿಜಿಟಲ್ ಸಾಲ ನೀಡುವ ಪ್ರಮುಖ ಸಂಸ್ಥೆ ‘ಬೆಟರ್ ಹೋಮ್ ಆಂಡ್ ಫೈನಾನ್ಸ್’ (Better Home & Finance) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯಿಂದ ವಜಾಗೊಳಿಸಲಾಗಿದೆ. ಸವಾಲಿನ ಅಧ್ಯಾಯವೊಂದು ಅಂತ್ಯ ಕಂಪನಿಯ ಆಡಳಿತ ಮಂಡಳಿಯು…
