TOP NEWS
Good News for Namma Metro Yellow Line Commuters 14th Driverless Train Reaches Hebbagodi Depot

Namma Metro: ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೆಬ್ಬಗೋಡಿ ಡಿಪೋ ತಲುಪಿದ 14ನೇ ಡ್ರೈವರ್‌ಲೆಸ್ ರೈಲು!

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಒಂದಾದ ‘ನಮ್ಮ ಮೆಟ್ರೋ’ (Namma Metro) ಹಳದಿ ಲೈನ್‌ನ (Yellow Line) ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ಮಾರ್ಗದಲ್ಲಿ ಓಡಿಸಲು ಚೀನಾ ಕಂಪನಿಯಿಂದ ಆರ್ಡರ್ ಮಾಡಲಾಗಿದ್ದ ರೈಲುಗಳ ಪೈಕಿ ಮತ್ತೊಂದು ಹೊಸ ರೈಲು ನಗರವನ್ನು ತಲುಪಿದೆ. ಒಟ್ಟು 15 ಅತ್ಯಾಧುನಿಕ ಚಾಲಕರಹಿತ (Driverless) ರೈಲುಗಳ ಪೈಕಿ 14ನೇ ರೈಲು ಈಗಾಗಲೇ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಬಂದು ಸೇರಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಈ ವಿಶೇಷ…

Read More