TOP NEWS
33 Year Old Woman Stomach Yields Pens Wooden Spoons and Candle

Viral News: ಆಂಧ್ರದಲ್ಲಿ ಅದ್ಭುತ ಶಸ್ತ್ರಚಿಕಿತ್ಸೆ: ಮಹಿಳೆಯ ಹೊಟ್ಟೆಯಿಂದ 14 ಪೆನ್, 5 ಚಮಚ, ಮೇಣದಬತ್ತಿ ಹೊರತೆಗೆದ ವೈದ್ಯರು

ಆಂಧ್ರಪ್ರದೇಶ: ಪಲ್ನಾಡು ಜಿಲ್ಲೆಯ ಕೇಂದ್ರವಾದ ನರಸರಾವ್‌ಪೇಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ವಿರಳ ಹಾಗೂ ಆಘಾತಕಾರಿ ವೈದ್ಯಕೀಯ ಘಟನೆಯೊಂದು (Viral News) ಬೆಳಕಿಗೆ ಬಂದಿದೆ. 33 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಹಲವಾರು ವಿಚಿತ್ರ ವಸ್ತುಗಳನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಜೀವ ರಕ್ಷಿಸಿದ್ದಾರೆ. ಶಸ್ತ್ರಚಿಕಿತ್ಸೆಯ ವೇಳೆ ಮಹಿಳೆಯ ಹೊಟ್ಟೆಯಿಂದ ಬರೋಬ್ಬರಿ 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿ ಪತ್ತೆಯಾಗಿದ್ದು, ಇದನ್ನು ಕಂಡ ವೈದ್ಯರೇ ಕೆಲಕಾಲ ದಿಗ್ಭ್ರಮೆಗೊಂಡಿದ್ದಾರೆ. ಏನಿದು ವಿಚಿತ್ರ ಘಟನೆ? ನರಸರಾವ್‌ಪೇಟೆಯ ಮಾತೃಶ್ರೀ…

Read More
AI To The Rescue Viral News Video Shows Man Using ChatGPT To Spot His Missing Shoe In A Massive Footwear Heap

Viral News: ಸಾವಿರಾರು ಚಪ್ಪಲಿಗಳ ನಡುವೆ ಕಳೆದುಹೋದ ಕ್ಲಾಗ್ಸ್ ಹುಡುಕಿಕೊಟ್ಟ ChatGPT: AI ಕಮಾಲ್ ನೋಡಿ ನೆಟ್ಟಿಗರು ಫುಲ್ ಶೋಕ್!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನಾನಾ ರೀತಿಯ ವಿಚಿತ್ರ ಹಾಗೂ ಕುತೂಹಲಕಾರಿ ವೀಡಿಯೋಗಳು ವೈರಲ್ (Viral News) ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ತಮಾಷೆಯ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ಸೌಂಡು ಮಾಡುತ್ತಿದೆ. ವ್ಯಕ್ತಿಯೊಬ್ಬ ನೂರಾರು ಚಪ್ಪಲಿಗಳ ಮಧ್ಯೆ ಕಳೆದುಹೋಗಿದ್ದ ತನ್ನ ನೆಚ್ಚಿನ ‘ಕ್ಲಾಗ್ಸ್’ (ಒಂದು ರೀತಿಯ ಶೂ/ಚಪ್ಪಲಿ) ಅನ್ನು ಹುಡುಕಲು ಕೃತಕ ಬುದ್ಧಿಮತ್ತೆಯ (AI) ‘ChatGPT’ ಮೊರೆ ಹೋಗಿದ್ದು, ಕೊನೆಗೂ ಅದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ! ಸುಲಭವಾಗಿ ಕ್ಲಾಗ್ಸ್‌ ಪತ್ತೆ ಹಚ್ಚಿದ ಚಾಟ್‌ ಜಿಪಿಟಿ ಶುಭಂಗ್ ಬೋರ್ಕರ್…

Read More
Viral news 20rs note in temple donation box shocks everyone

Viral News: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಅತ್ತೆಯ ಮರಣ ಶಾಸನ ಬರೆದ ಸೊಸೆ!: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ 20 ರೂಪಾಯಿ ನೋಟು!

ಆಂಧ್ರಪ್ರದೇಶ: ಸಾಮಾನ್ಯವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತಾದಿಗಳು ತಮಗೆ ಒಳ್ಳೆಯದಾಗಲಿ, ಮನೆ ಮಂದಿಗೆಲ್ಲಾ ಸುಖ-ಶಾಂತಿ ಸಿಗಲಿ ಎಂದು ದೇವರಲ್ಲಿ ಮೊರೆ ಇಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಇಡೀ ಸಮಾಜವೇ ಮೂಗಿನ ಮೇಲೆ ಬೆರಳಿಡುವಂತಹ ವಿಲಕ್ಷಣ ಪ್ರಸಂಗವೊಂದು ಮುನ್ನೆಲೆಗೆ (Viral News) ಬಂದಿದೆ. ಅತ್ತೆಯ ಕಿರುಕುಳದಿಂದ ಸಂಪೂರ್ಣವಾಗಿ ಜಿಗುಪ್ಸೆಗೊಂಡ ಸೊಸೆಯೊಬ್ಬಳು, ತನ್ನ ಅತ್ತೆ ಇಷ್ಟರಲ್ಲೇ ಸಾಯುವಂತೆ ಅನುಗ್ರಹಿಸು ಎಂದು ನೇರವಾಗಿ ದೇವರಿಗೇ ಪತ್ರ ಬರೆದು ಹುಂಡಿಗೆ ಎಸೆದು ಬಂದಿದ್ದಾಳೆ! ಎಲ್ಲಿ ನಡೆದಿದ್ದು ಈ ಘಟನೆ? ಈ ಕುತೂಹಲಕಾರಿ…

Read More
new ATM scam fraudsters allegedly tampered

ATM Scam: ಏಟಿಎಂ ಕ್ಯಾಶ್‌ ಬಾಕ್ಸ್‌ಗೆ ಟೇಪ್‌ ಅಂಟಿಸಿ ಗ್ರಾಹಕರಿಗೆ ಪಂಗನಾಮ

ಪ್ರಯಾಗ್‌ರಾಜ್: ಬ್ಯಾಂಕ್ ಖಾತೆದಾರರನ್ನು ಲೂಟಿ ಮಾಡಲು ಸೈಬರ್ ಕಳ್ಳರು ಹಾಗೂ ಸ್ಥಳೀಯ ವಂಚಕರು ದಿನಕ್ಕೊಂದು ವಿನೂತನ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಏಟಿಎಂ (ATM Scam) ಯಂತ್ರದ ಒಳಭಾಗವನ್ನೇ ಜಾಣ್ಮೆಯಿಂದ ಟ್ಯಾಂಪರ್ ಮಾಡಿ, ಗ್ರಾಹಕರು ಡ್ರಾ ಮಾಡುವ ಹಣವನ್ನು ಕದಿಯುವ ಸಖತ್ ಡೇಂಜರಸ್ ಸ್ಕ್ಯಾಮ್ ಒಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬ್ಯಾಂಕ್ ಆಫ್ ಬರೋಡಾದ ಏಟಿಎಂ ಕೇಂದ್ರವೊಂದರಲ್ಲಿ ವಂಚಕರು ಈ ಕೃತ್ಯ ಎಸಗಿದ್ದು, ಪ್ರಸ್ತುತ ಇದಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ…

Read More
viral news family finds 27 snake hatchlings in their water tank

Viral News: ಒಂದೇ ಟ್ಯಾಂಕ್‌ನಲ್ಲಿ 27 ಹಾವಿನ ಮರಿಗಳು!

ಹರಿದ್ವಾರ: ಉತ್ತರಾಖಂಡದ ಪವಿತ್ರ ನಗರಿ ಹರಿದ್ವಾರದ ಸಮೀಪದ ಹಳ್ಳಿಯೊಂದರಲ್ಲಿ ಅತ್ಯಂತ ದಿಗ್ಭ್ರಮೆಗೊಳಿಸುವ ಘಟನೆಯೊಂದು ಜರುಗಿದೆ. ಮನೆಯೊಂದರ ಕುಡಿಯುವ (Viral News) ಹಾಗೂ ದಿನಬಳಕೆಯ ನೀರಿನ ಟ್ಯಾಂಕ್ ಒಳಗೆ ಬರೋಬ್ಬರಿ ಇಪ್ಪತ್ತೇಳು ಹಾವಿನ ಮರಿಗಳು ಒಟ್ಟಿಗೆ ಪತ್ತೆಯಾಗಿದ್ದು, ಇದನ್ನು ಕಂಡ ಮನೆಯವರು ಹಾಗೂ ಗ್ರಾಮಸ್ಥರು ಭೀತಿಯಿಂದ ಜಡವಾಗಿದ್ದಾರೆ. ಜಿಲ್ಲೆಯ ಸರಾಯ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಡೀ ಭಾಗದಲ್ಲಿ ಈ ಹಾವಿನದ್ದೇ ಚರ್ಚೆ ನಡೆಯುತ್ತಿದೆ. ಬಾವಿಯೊಳಗಿದ್ದ ಬರೋಬ್ಬರಿ 27 ಹಾವಿನ ಮರಿಗಳು ಸರಾಯ್ ಗ್ರಾಮದ ನಿವಾಸಿಯೊಬ್ಬರು…

Read More
fake 700 viral currency notes RBI to get plastic one

RBI: ಪ್ಲಾಸ್ಟಿಕ್ ಕರೆನ್ಸಿ ತರಲು ಆರ್‌ಬಿಐ ಗಂಭೀರ ಚಿಂತನೆ: 700 ರೂಪಾಯಿ ನೋಟಿನ ಸುದ್ದಿ ಸಂಪೂರ್ಣ ನಕಲಿ

ನವದೆಹಲಿ: ದೇಶದಲ್ಲಿ ನಗದು ಹಣದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸದ್ಯ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಮೌಲ್ಯವು ಸಾರ್ವಕಾಲಿಕ ದಾಖಲೆಯಾದ 42.86 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಡಿಜಿಟಲ್ ಪಾವತಿಗಳು ಎಷ್ಟೇ ವೇಗವಾಗಿ ಬೆಳೆದಿದ್ದರೂ ಜನರ ಕೈಯಲ್ಲಿನ ನಗದಿನ ಅಬ್ಬರ ಕಡಿಮೆಯಾಗಿಲ್ಲ. ಈ ನಡುವೆ, ಕಾಗದದ ನೋಟುಗಳ ಮುದ್ರಣ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳ ಬಾಳಿಕೆಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ ‘ಪಾಲಿಮರ್’ ಅಂದರೆ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಬಗ್ಗೆ ಗಂಭೀರ…

Read More
viral news women delivered 4 babies over 5 days

Viral News: ವೈದ್ಯಕೀಯ ಇತಿಹಾಸದಲ್ಲೇ ಅಪರೂಪದ ಪವಾಡ: 5 ದಿನಗಳ ಅಂತರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ತಾಯಿ!

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವೈದ್ಯಕೀಯ ಲೋಕವೇ ಬೆರಗಾಗುವಂತಹ ಅತ್ಯಂತ (Viral News) ಅಪರೂಪದ ಹಾಗೂ ಸವಾಲಿನ ಹೆರಿಗೆ ಪ್ರಕರಣವೊಂದು ವರದಿಯಾಗಿದೆ. ಜಿಲ್ಲೆಯ ಸಂಭಲ್ ಮೂಲದ 31 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ಇಂತಹ ಹೆಚ್ಚು ಅಪಾಯವಿರುವ (ಹೈ-ರಿಸ್ಕ್) ಗರ್ಭಧಾರಣೆಯ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ (ಸಿಜೇರಿಯನ್) ಅನಿವಾರ್ಯ ಇರುತ್ತದೆ. ಆದರೆ ಇಲ್ಲಿ ಯಾವುದೇ ಸರ್ಜರಿ ಇಲ್ಲದೆ, ನಾಲ್ಕೂ ಮಕ್ಕಳು ಸಹಜ ಹೆರಿಗೆಯ (ನಾರ್ಮಲ್ ಡೆಲಿವರಿ) ಮೂಲಕವೇ ಜನಿಸಿರುವುದು ಜಾಗತಿಕ…

Read More