Road Mishap: ಭೀಕರ ಅಪಘಾತ: 2 ವರ್ಷದ ಕಂದಮ್ಮ ಸ್ಥಳದಲ್ಲೇ ಸಾ*ವು
ವಿಜಯಪುರ: ಜಿಲ್ಲೆಯ ಕೋಲ್ಹಾರ ತಾಲೂಕಿನ ಮುತ್ತಗಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ವರ್ಷದ ಮುಗ್ಧ ಮಗುವೊಂದು ಸ್ಥಳದಲ್ಲೇ ಪ್ರಾಣ (Road Mishap) ಕಳೆದುಕೊಂಡಿದೆ. ಏನಿದು ಘಟನೆ? ಅಪಘಾತದ ರಭಸಕ್ಕೆ ರಾವುತ್ (2) ಎಂಬ ಮಗು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಘಟನೆಯಲ್ಲಿ ರೇಣುಕಾ ಹಾಗೂ ಯಮನವ್ವ ಎಂಬಿಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಕೂಡಗಿ ಪೊಲೀಸ್…
