TOP NEWS
AR Rahman performs vande mataram song at Attari Border Main Vaapas Aaunga team pays tribute to BSF

AR Rahman: ಅಟ್ಟಾರಿ ಗಡಿಯಲ್ಲಿ ಎ.ಆರ್. ರೆಹಮಾನ್ ದೇಶಭಕ್ತಿ ಗಾನಸುಧೆ: ‘ಮೈ ವಾಪಸ್ ಆವುಂಗಾ’ ಚಿತ್ರತಂಡದಿಂದ ಯೋಧರಿಗೆ ವಿಶೇಷ ಗೌರವ

ಅಮೃತಸರ: ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಾದ ಅಟ್ಟಾರಿಯಲ್ಲಿ ಭಾನುವಾರ (ಜೂನ್ 7) ಒಂದು ಅಪರೂಪದ ಮತ್ತು ರೋಮಾಂಚನಕಾರಿ ಸಂಗೀತ ಸಂಜೆ ಸಾಕ್ಷಿಯಾಯಿತು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರು ಅಟ್ಟಾರಿ ಗಡಿಯ ಜಂಟಿ ಚೆಕ್‌ಪೋಸ್ಟ್ (ಜೆಸಿಪಿ) ಸ್ಟೇಡಿಯಂನಲ್ಲಿ ನಡೆದ ‘ಬೀಟಿಂಗ್ ರಿಟ್ರೀಟ್’ ಕಾರ್ಯಕ್ರಮದ ವೇಳೆ ಮೊದಲ ಬಾರಿಗೆ ಲೈವ್ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದರು. ‘ಜೈ ಹೋ – ಎ ಮ್ಯೂಸಿಕಲ್ ಸಲ್ಯೂಟ್ ಟು ದಿ ಬ್ರೇವ್‌ಹಾರ್ಟ್ಸ್’ ಹೆಸರಿನಲ್ಲಿ ಆಯೋಜನೆಗೊಂಡಿದ್ದ ಈ ವಿಶೇಷ…

Read More