TOP NEWS
Gandhi Jayanti and Wildlife Week 2026 Mass Cleanliness Drive Held on Tumari Holebagilu Route

Gandhi Jayanti: ಪ್ಲಾಸ್ಟಿಕ್ ಮುಕ್ತ ಕಾಡಿಗಾಗಿ ಕೈಜೋಡಿಸಿದ ಗ್ರಾಮಸ್ಥರು: ತುಮರಿ-ಹೊಳೆಬಾಗಿಲು ಮಾರ್ಗದಲ್ಲಿ ಬೃಹತ್ ಸ್ವಚ್ಛತಾ ಜಾಗೃತಿ!

ಶಿವಮೊಗ್ಗ: ಮಹಾತ್ಮ ಗಾಂಧೀಜಿಯವರ ಜನ್ಮದಿನ ಹಾಗೂ ವನ್ಯಜೀವಿ ಸಪ್ತಾಹ 2026ರ ವಿಶೇಷ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಮಲೆನಾಡಿನ ಭಾಗವಾದ ತುಮರಿಯಿಂದ ಹೊಳೆಬಾಗಿಲವರೆಗೆ ಬೃಹತ್ ‘ನಮ್ಮೂರ ಸ್ವಚ್ಛತಾ ಆಂದೋಲನ’ ಕಾರ್ಯಕ್ರಮವನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ನಿಸರ್ಗ ಸೌಂದರ್ಯವನ್ನು ಕಾಪಾಡುವ ಹಾಗೂ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಜನಪರ ಮತ್ತು ಪರಿಸರಪರ ಆಂದೋಲನಕ್ಕೆ ಸ್ಥಳೀಯ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಕೈಜೋಡಿಸಿ (Gandhi Jayanti) ಯಶಸ್ವಿಗೊಳಿಸಿದರು. ಪರಿಸರ…

Read More