TOP NEWS
KPSC scam Withdraws Motor Vehicle Inspector Additional Select List After CID Probe Findings

KPSC Scam: ಸಿಐಡಿ ತನಿಖೆ ವೇಳೆ ಡೀಲ್ ನೋಟ್ ಪತ್ತೆ: ಎಂವಿಐ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಹಿಂಪಡೆದ ಕೆಪಿಎಸ್‌ಸಿ!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC Scam) ನೇಮಕಾತಿ ಅಕ್ರಮಗಳ ಸರಣಿ ಮುಂದುವರಿದಿದ್ದು, ಪಶು ವೈದ್ಯಾಧಿಕಾರಿಗಳ ಹುದ್ದೆಗಳ ಅಕ್ರಮದ ತನಿಖೆ ವೇಳೆ ಬಯಲಾದ ಸ್ಫೋಟಕ ಮಾಹಿತಿಯ ಆಧಾರದ ಮೇಲೆ ಮತ್ತೊಂದು ಪ್ರಮುಖ ನೇಮಕಾತಿ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಲಾಗಿದೆ. ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರ (MVI) ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರಕಟಿಸಲಾಗಿದ್ದ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು (Additional Select List) ಕೆಪಿಎಸ್‌ಸಿ ಅಧಿಕೃತವಾಗಿ ಹಿಂಪಡೆದಿದೆ. ಏನಿದು ಪ್ರಕರಣ? ಇತ್ತೀಚೆಗೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 400 ಪಶುವೈದ್ಯಾಧಿಕಾರಿಗಳ ನೇಮಕಾತಿ…

Read More