TOP NEWS
Huma Qureshi On Yash's Toxic People Have Seen Nothing Like This Before Applauds Director Geetu Mohandas

Huma Qureshi: ‘ಟಾಕ್ಸಿಕ್’ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದು ಗ್ಯಾರಂಟಿ: ನಿರ್ದೇಶಕಿ ಗೀತು ಮೋಹನ್ ದಾಸ್ ಕಾರ್ಯವೈಖರಿ ಕೊಂಡಾಡಿದ ಹುಮಾ ಖುರೇಷಿ!

ಮುಂಬೈ: ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಈ ಗ್ಯಾಂಗ್‌ಸ್ಟರ್ ಆಕ್ಷನ್ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಈ ಚಿತ್ರದಲ್ಲಿ ಎಲಿಜಬೆತ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಹುಮಾ ಖುರೇಷಿ, (Huma Qureshi) ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಈ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದು ಗ್ಯಾರಂಟಿ ಎಂದಿದ್ದಾರೆ. ಸಿನಿಮಾ ತಂಡವನ್ನ ಹೊಗಳಿದ…

Read More
Actor Yash toxic movie reshoot rumours ends

Toxic Movie: ‘ಟಾಕ್ಸಿಕ್’ ಚಿತ್ರದ ರೀಶೂಟ್ ವದಂತಿ ಸೃಷ್ಟಿಸಿದ ಕಾಲಿವುಡ್ ಟ್ರ್ಯಾಕರ್ಸ್: ಸುಳ್ಳು ಸುದ್ದಿ ಬಯಲಾಗುತ್ತಿದ್ದಂತೆ ಸೈಲೆಂಟ್!

ಬೆಂಗಳೂರು: ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ನಿರೀಕ್ಷೆ ಮೂಡಿಸಿರುವ ನಟ ಯಶ್ ಅವರ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ (Toxic Movie) ಕುರಿತು ಹರಡಿದ್ದ ಗಾಸಿಪ್‌ಗಳಿಗೆ ಕೊನೆಗೂ ತೆರೆ ಬಿದ್ದಿದೆ. ಜಾಗತಿಕ ಸಿನಿಮಾ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗದ ಛಾಪು ಮೂಡಿಸಲು ಚಿತ್ರತಂಡವು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದು, ಗುಣಮಟ್ಟದ ದೃಷ್ಟಿಯಿಂದಲೇ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದಕ್ಕೆ ಹಾಕಿದೆ. ಆದರೆ ಈ ಆಡಳಿತಾತ್ಮಕ ಬದಲಾವಣೆಯನ್ನೇ ಬಂಡವಾಳ ಮಾಡಿಕೊಂಡ ಕೆಲವು ಪರಭಾಷಾ ಸಿನಿಕರು, ಇಲ್ಲಸಲ್ಲದ ಸುಳ್ಳು ಕಥೆಗಳನ್ನು ಕಟ್ಟಿ…

Read More