TOP NEWS
cancer can be prevented by maintaining health

Cancer: ಜಾಗತಿಕ ಕ್ಯಾನ್ಸರ್ ತಡೆಗೆ ದೊಡ್ಡ ಆಶಾಕಿರಣ: ಶೇ. 40 ರಷ್ಟು ಪ್ರಕರಣಗಳನ್ನು ಆರಂಭದಲ್ಲೇ ತಡೆಯಬಹುದಂತೆ

ಲಂಡನ್: ಜಗತ್ತನ್ನೇ ಕಾಡುತ್ತಿರುವ ಮಾರಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ (Cancer) ವಿರುದ್ಧದ ಹೋರಾಟದಲ್ಲಿ ವಿಜ್ಞಾನ ಲೋಕಕ್ಕೆ ದೊಡ್ಡ ಆಶಾಕಿರಣವೊಂದು ಮೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿರುವ ಇತ್ತೀಚಿನ ಮಹತ್ವದ ಜಾಗತಿಕ ಅಧ್ಯಯನದ ಪ್ರಕಾರ, ವಿಶ್ವಾದ್ಯಂತ ವರದಿಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಭಾಗವನ್ನು, ಅಂದರೆ ಸುಮಾರು ಶೇಕಡಾ 38 ರಷ್ಟು ಪ್ರಕರಣಗಳನ್ನು ಆರಂಭದಲ್ಲೇ ತಡೆಗಟ್ಟಬಹುದಾಗಿದೆ. ನಮ್ಮ ದೈನಂದಿನ ಹವ್ಯಾಸಗಳು, ಪರಿಸರ ಮಾಲಿನ್ಯ ಮತ್ತು ಕೆಲಸದ ಸ್ಥಳಗಳಲ್ಲಿನ ಹಾನಿಕಾರಕ ಅಂಶಗಳನ್ನು ನಿಯಂತ್ರಿಸುವುದರಿಂದ ಪ್ರತಿವರ್ಷ ಸಂಭವಿಸುವ…

Read More