Chanakya Niti: ಎಷ್ಟೇ ಕ್ಲೋಸ್ ಇದ್ರೂ ಈ 5 ವಿಚಾರಗಳನ್ನ ಶೇರ್ ಮಾಡಬೇಡಿ
ಬೆಂಗಳೂರು: ಮಹಾನ್ ರಾಜನೀತಿಜ್ಞ ಹಾಗೂ ತತ್ವಜ್ಞಾನಿ ಆಚಾರ್ಯ ಚಾಣಕ್ಯರು (Chanakya Niti) ತಮ್ಮ ಸುಪ್ರಸಿದ್ಧ ‘ಚಾಣಕ್ಯ ನೀತಿ’ಯಲ್ಲಿ ಮಾನವನ ನೆಮ್ಮದಿಯ ಜೀವನಕ್ಕೆ ಬೇಕಾದ ದಿವ್ಯ ಸೂತ್ರಗಳನ್ನು ನೀಡಿದ್ದಾರೆ. ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಜನರು ತಮ್ಮ ಪ್ರತಿಯೊಂದು ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಚಾಣಕ್ಯರ ತತ್ವಗಳ ಪ್ರಕಾರ, ಒಬ್ಬ ನೈಜ ಬುದ್ಧಿವಂತ ವ್ಯಕ್ತಿಯು ತನ್ನ ಜೀವನದ ಐದು ಅತ್ಯಂತ ಪ್ರಮುಖ ರಹಸ್ಯಗಳನ್ನು ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದಿಲ್ಲ. ನಮ್ಮ ಅಂತರಿಕ…
