TOP NEWS
Targeting Govt over Suppressing Truth Rahul Gandhi Unveils Satyagraha Digital Portal

Rahul Gandhi: ಅನ್ಯಾಯದ ವಿರುದ್ಧ ಹೋರಾಡುವವರ ಒಗ್ಗೂಡಿಸಲು ‘ಸತ್ಯಾಗ್ರಹ’ ಡಿಜಿಟಲ್ ಆಂದೋಲನ: ರಾಹುಲ್ ಗಾಂಧಿ ಚಾಲನೆ!

ನವದೆಹಲಿ: ದೇಶದಲ್ಲಿ ಸತ್ಯವನ್ನು ತುಳಿಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಆಡಳಿತಾರೂಢ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ಹಾಗೂ ವಿವಿಧ ಅನ್ಯಾಯಗಳ ವಿರುದ್ಧ ಹೋರಾಡುತ್ತಿರುವ ಜನರ ಬೆನ್ನಿಗೆ ನಿಲ್ಲುವುದು ತಮ್ಮ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ದೇಶದಾದ್ಯಂತ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸ್ಥಳೀಯ ಹಾಗೂ ಜನಪರ ಪ್ರತಿಭಟನೆಗಳನ್ನು ಒಗ್ಗೂಡಿಸುವ ಮತ್ತು ಸಂಘಟಿಸುವ ಪ್ರಮುಖ ಉದ್ದೇಶದಿಂದ ರಾಹುಲ್ ಗಾಂಧಿ ಅವರು (Rahul Gandhi) ಶನಿವಾರ ‘ಸತ್ಯಾಗ್ರಹ’ (Satyagraha) ಎಂಬ ವಿನೂತನ…

Read More