TOP NEWS
I Was Bangarappa Admirer Not His Domestic Servant Hartalu Halappa Hits Back at Minister Madhu Bangarappa

Haratalu Halappa: ನಾನು ಬಂಗಾರಪ್ಪನವರ ಮನೆಯ ಕೆಲಸದಾಳಲ್ಲ, ಅಪ್ಪಟ ಅಭಿಮಾನಿ: ಮಧು ಬಂಗಾರಪ್ಪಗೆ ಹರತಾಳು ಹಾಲಪ್ಪ ತಿರುಗೇಟು!

ಶಿವಮೊಗ್ಗ: ನಾನು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಮನೆಯ ಕೆಲಸದಾಳುವಾಗಿರಲಿಲ್ಲ, ಬದಲಾಗಿ ಅವರ ಅಪ್ಪಟ ಅಭಿಮಾನಿಯಾಗಿ ಅವರೊಂದಿಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹೆಗಲು ಕೊಟ್ಟು ಕೆಲಸ ಮಾಡಿದವನು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ (Haratalu Halappa) ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದ ಪ್ರೆಸ್ ಟ್ರಸ್ಟ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಅವರ ಇತ್ತೀಚಿನ ಹೇಳಿಕೆಗಳಿಗೆ ಕಟುವಾಗಿ…

Read Full News