TOP NEWS
Ready for Court If They Go Minister Dr Yathindra Siddaramaiah Gives Sharp Counter to Rajamatha Over Mysuru Dasara

Yathindra Siddaramaiah: ‘ಕೋರ್ಟ್‌ಗೆ ಹೋಗುವುದಾದ್ರೆ ಹೋಗಲಿ, ಎದುರಿಸಲು ಸರ್ಕಾರ ಸಿದ್ಧ!’: ರಾಜಮಾತೆ ಆರೋಪಕ್ಕೆ ಸಚಿವ ಡಾ. ಯತೀಂದ್ರ ಖಡಕ್ ತಿರುಗೇಟು!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ನಿರ್ವಹಣೆ, ಭದ್ರತಾ ಲೋಪ ಹಾಗೂ ಅಂಬಾರಿ ಆನೆ ಆಯ್ಕೆ ವಿಚಾರದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ (Yathindra Siddaramaiah) ಅವರು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜಮನೆತನದ ಆಕ್ಷೇಪಣೆಗಳಿಗೆ ನೇರ ಹಾಗೂ ಖಡಕ್ ತಿರುಗೇಟು ನೀಡಿದ್ದಾರೆ. ರಾಜಮನೆತನ ಮತ್ತು ಸರ್ಕಾರದ ನಡುವೆ ಉತ್ತಮ ಸಮನ್ವಯತೆ…

Read More
Mysuru Dasara Controversy Rajamatha Slams Govt Over Security Lapses Golden Howdah Is Our Property

Mysuru Dasara: ದಸರಾ ಸಂಭ್ರಮದ ಬೆನ್ನಲ್ಲೇ ಸರ್ಕಾರದ ವಿರುದ್ಧ ರಾಜಮಾತೆ ಆಕ್ರೋಶ: ‘ಚಿನ್ನದ ಅಂಬಾರಿ ನಮ್ಮ ಸ್ವತ್ತು, ಭದ್ರತಾ ಲೋಪ ಸಹಿಸಲ್ಲ!’

ಮೈಸೂರು: ದಸರಾ ಎಂದರೆ ಬರೀ ಒಂದು ಹಬ್ಬವಲ್ಲ, ಅದು ಕರ್ನಾಟಕದ (Mysuru Dasara) ಪರಂಪರೆ, ಪ್ರತಿಷ್ಠೆ ಹಾಗೂ ಸಾಂಸ್ಕೃತಿಕ ಗೌರವದ ಸಂಕೇತ. ವಿಶ್ವವಿಖ್ಯಾತ ಈ ನಾಡಹಬ್ಬಕ್ಕಾಗಿ ರಾಜ್ಯ ಸರ್ಕಾರವು ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡುವುದರ ಜೊತೆಗೆ, ತಿಂಗಳುಗಳ ಕಾಲ ಅದ್ಧೂರಿ ಸಿದ್ಧತೆಗಳನ್ನು ಕೈಗೊಳ್ಳುತ್ತದೆ. ಈ ಬಾರಿಯ ದಸರಾ ಮಹೋತ್ಸವವು ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಯಶಸ್ವಿಯಾಗಿ ನೆರವೇರಿ, ಐದು ದಿನಗಳು ಕಳೆದಿವೆ. ಆದರೆ, ಹಬ್ಬ ಮುಗಿದ ಬೆನ್ನಲ್ಲೇ ಸರ್ಕಾರದ ಆಡಳಿತ ವೈಖರಿ ಹಾಗೂ ನಿರ್ವಹಣೆಯ ಲೋಪಗಳ ವಿರುದ್ಧ…

Read More