Power Cut: ಮಂಡ್ಯ ಜನತೆಯೇ ಗಮನಿಸಿ: ನಾಳೆ ಮತ್ತು ನಾಡಿದ್ದು ಜಿಲ್ಲೆಯ ಹಲವೆಡೆ ದಿನಪೂರ್ತಿ ವಿದ್ಯುತ್ ವ್ಯತ್ಯಯ!
ಮಂಡ್ಯ: ಜಿಲ್ಲೆಯ ವಿದ್ಯುತ್ ಗ್ರಾಹಕರು ವಾರಾಂತ್ಯದ ಎರಡು ದಿನಗಳ ಕಾಲ ವಿದ್ಯುತ್ ಕಡಿತದ ಸಮಸ್ಯೆ ಎದುರಿಸಬೇಕಾಗಿದೆ. ತುರ್ತು ನಿರ್ವಹಣಾ ಕಾಮಗಾರಿಗಳ ನಿಮಿತ್ತ (Power Cut) ನವೆಂಬರ್ 28 (ಶನಿವಾರ) ಮತ್ತು ನವೆಂಬರ್ 29ರಂದು (ಭಾನುವಾರ) ಬೆಳಿಗ್ಗೆ 8:30ರಿಂದ ಸಂಜೆ 6:00 ಗಂಟೆಯವರೆಗೆ ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಮತ್ತು ಉದ್ಯಮಿಗಳು ವಿದ್ಯುತ್ ಅವಲಂಬಿತ ಕಾರ್ಯಗಳನ್ನು ಮುಂಚಿತವಾಗಿಯೇ ಪೂರೈಸಿಕೊಳ್ಳುವುದು ಸೂಕ್ತ ಎಂದು ಇಲಾಖೆ ತಿಳಿಸಿದೆ. ವಿದ್ಯುತ್ ವ್ಯತ್ಯಯಕ್ಕೆ (Power Cut) ಕಾರಣವೇನು? 220 ಕೆ.ವಿ….
