TOP NEWS
Dont Throw Away Eggshells They Are Pure Gold for Your Home Garden

Plant Tips: ಮೊಟ್ಟೆಯ ಸಿಪ್ಪೆ ಕಸಕ್ಕೆ ಹಾಕೋ ಮೊದ್ಲು ಈ ಸ್ಟೋರಿ ಓದಿ

ಮನೆಯ ಅಡುಗೆಮನೆಯಲ್ಲಿ ಪ್ರತಿದಿನ ನೂರಾರು ರೀತಿಯ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ತರಕಾರಿ ಸಿಪ್ಪೆಗಳು, ಹಣ್ಣಿನ ಉಳಿಕೆಗಳು ಮತ್ತು ಮೊಟ್ಟೆಯ (Plant Tips) ಸಿಪ್ಪೆಗಳನ್ನು ನಾವು ಸಾಮಾನ್ಯವಾಗಿ ಯಾವುದೇ ಯೋಚನೆಯಿಲ್ಲದೆ ಕಸದ ಬುಟ್ಟಿಗೆ ಎಸೆದುಬಿಡುತ್ತೇವೆ. ಆದರೆ ಸ್ವಲ್ಪ ಜಾಣ್ಮೆ ಬಳಸಿದರೆ, ಈ ಕಸವೆಂದು ಭಾವಿಸುವ ವಸ್ತುಗಳನ್ನೇ ನಮ್ಮ ಕೈತೋಟದ ಗಿಡಗಳಿಗೆ ವರದಾನವಾಗುವಂತೆ ಬದಲಾಯಿಸಿಕೊಳ್ಳಬಹುದು. ಅದರಲ್ಲೂ ವಿಶೇಷವಾಗಿ, ನಾವು ಬೆಳಗ್ಗೆ ಉಪಾಹಾರಕ್ಕೋ ಅಥವಾ ಅಡುಗೆಗಾಗಿಯೋ ಬಳಸುವ ಮೊಟ್ಟೆಯ ಸಿಪ್ಪೆಗಳು ಸಸ್ಯಗಳ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಇನ್ನು ಮುಂದೆ ಮೊಟ್ಟೆಯ ಸಿಪ್ಪೆಯನ್ನು ಕಸದ…

Read More