Crime: 43ನೇ ಮಹಡಿಯಿಂದ ಜಿಗಿದು ಯುವಕ ಭೀಕರ ಆತ್ಮಹತ್ಯೆ
ನೋಯ್ಡಾ: ರಾಷ್ಟ್ರೀಯ ರಾಜಧಾನಿ ವಲಯ (NCR) ವ್ಯಾಪ್ತಿಯ ನೋಯ್ಡಾ ಸೆಕ್ಟರ್ 94 ರಲ್ಲಿರುವ ಅತಿ ಎತ್ತರದ ‘ಸೂಪರ್‌ನೋವಾ’ ವಸತಿ ಸಮುಚ್ಛಯದ 43ನೇ ಮಹಡಿಯಿಂದ ಜಿಗಿದು 35 ವರ್ಷದ ಯುವಕನೊಬ್ಬ ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ (Crime) ಶನಿವಾರ ನಡೆದಿದೆ. 43ನೇ ಮಹಡಿಯಷ್ಟು ಬೃಹತ್ ಎತ್ತರದಿಂದ ಕೆಳಗೆ ಬಿದ್ದ ತೀವ್ರತೆಗೆ ಯುವಕನ ದೇಹವು ಎರಡು ತುಂಡುಗಳಾಗಿ ವಿಭಜನೆಗೊಂಡು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾನೆ. ಮೃತನನ್ನು ಹರಿಯಾಣದ ಮನೆಸರ್ ಮೂಲದ ನಿವಾಸಿ ಸಂಭವ ಜೈನ್ ಎಂದು ಗುರುತಿಸಲಾಗಿದೆ. ಏನಿದು…
