Big News: ನ್ಯೂಜಿಲೆಂಡ್ನಲ್ಲಿ ಸುನಾಮಿ ಭೀತಿ, ವೆನೆಜುವೆಲಾ ದುರಂತದಲ್ಲಿ ಸಾವಿನ ಸಂಖ್ಯೆ 4,829ಕ್ಕೆ ಏರಿಕೆ!
ನವದೆಹಲಿ/ಕ್ಯಾರಕಾಸ್: ಜಗತ್ತಿನ ಎರಡು ಪ್ರತ್ಯೇಕ ದೇಶಗಳಲ್ಲಿ ಭೂಕಂಪನ ಭೀತಿ ಸೃಷ್ಟಿಸಿದೆ. ಒಂದೆಡೆ (Big News) ನ್ಯೂಜಿಲೆಂಡ್ನಲ್ಲಿ ಪ್ರಬಲ ಭೂಕಂಪನದ ಬೆನ್ನಲ್ಲೇ ಸಮುದ್ರ ತೀರದಲ್ಲಿ ಆತಂಕ ಮನೆಮಾಡಿದ್ದರೆ, ಮತ್ತೊಂದೆಡೆ ವೆನೆಜುವೆಲಾದಲ್ಲಿ ಕಳೆದ ತಿಂಗಳು ಸಂಭವಿಸಿದ ಭೂಕಂಪದ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನ್ಯೂಜಿಲೆಂಡ್ನಲ್ಲಿ ಭೂಕಂಪನ: ಕರಾವಳಿಯಲ್ಲಿ ಹೈ ಅಲರ್ಟ್ ನ್ಯೂಜಿಲೆಂಡ್ನ ದಕ್ಷಿಣ ದ್ವೀಪ ಭಾಗದ ಪ್ರಸಿದ್ಧ ಪ್ರವಾಸಿ ತಾಣ ‘ತೇ ಅನೌ’ ಪಟ್ಟಣದ ಹತ್ತಿರ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಭಾಗದ ನಿವಾಸಿಗಳಿಗೆ…
