TOP NEWS
Controversy Erupts Over AISA Chief Neha Bora Remarks Against Brahmins and Temples

Neha Bora: ಬ್ರಾಹ್ಮಣರು, ದೇವಾಲಯಗಳ ವಿರುದ್ಧ ವಿವಾದಾತ್ಮಕ ಹೇಳಿಕೆ: ಎಐಎಸ್‌ಎ ನಾಯಕಿ ನೇಹಾ ಬೋರಾ ವಿರುದ್ಧ ಬಿಜೆಪಿ ಆಕ್ರೋಶ!

ನವದೆಹಲಿ: ಸಿಎಎ (CAA) ಪ್ರತಿಭಟನೆಗಳು ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೆರವಣಿಗೆಗಳ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ಗಮನಸೆಳೆದಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ಮುಖ್ಯಸ್ಥೆ ನೇಹಾ ಬೋರಾ (Neha Bora) ಮತ್ತೆ ಭಾರಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ದೇವಾಲಯದ ಅರ್ಚಕರು ಹಾಗೂ ಬ್ರಾಹ್ಮಣ ಸಮುದಾಯ ಮತ್ತು ಮಹಿಳೆಯರ ಕುರಿತಾಗಿ ಅವರು ನೀಡಿರುವ ಹೇಳಿಕೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ವಿವಾದಕ್ಕೆ ಕಾರಣವಾದ ನೇಹಾ ಬೋರಾ ನೀಡಿದ ಹೇಳಿಕೆ ಏನು? ಸಾರ್ವಜನಿಕ…

Read Full News