Toll Rules: ಹೆದ್ದಾರಿ ಸವಾರರಿಗೆ ಬಿಗ್ ಶಾಕ್: ಟೇಪ್ ಹಚ್ಚಿ ಟೋಲ್ ವಂಚನೆ ಮಾಡುವ ಮುನ್ನ ಎಚ್ಚರ!
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ (Toll Rules) ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಮಹತ್ವದ ಎಚ್ಚರಿಕೆಯೊಂದನ್ನು ರವಾನಿಸಿದೆ. ಟೋಲ್ ಶುಲ್ಕವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ವಾಹನಗಳ ನಂಬರ್ ಪ್ಲೇಟ್‌ಗಳನ್ನು ತಿರುಚುವ (Tampering) ಅಥವಾ ಮರೆಮಾಡುವ ವಾಹನ ಮಾಲೀಕರ ವಿರುದ್ಧ ಸರ್ಕಾರವು ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗಿದೆ. ಇಂತಹ ಅಕ್ರಮ ಎಸಗುವವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಏನಿದು ನಂಬರ್ ಪ್ಲೇಟ್ ಟ್ಯಾಂಪರಿಂಗ್ ಅಕ್ರಮ? ತಡೆರಹಿತ ಟೋಲ್ ಸಂಗ್ರಹ…
