Nana Patekar: ನಟ ನಾನಾ ಪಾಟೇಕರ್ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ: ಆಟೋಪ್ಸಿ ವರದಿ ಬಹಿರಂಗ!
ಮುಂಬೈ: ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ (Nana Patekar) ಅವರ ಮರಣೋತ್ತರ ಪರೀಕ್ಷೆಯ (ಆಟೋಪ್ಸಿ) ವರದಿ ಬಂದಿದ್ದು, ಅವರು ಹೃದಯಾಘಾತದಿಂದ ನಿಧನರಾಗಿರುವುದು ಅಧಿಕೃತವಾಗಿ ದೃಢಪಟ್ಟಿದೆ ಎಂದು ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ಹಿರಿಯ ವೈದ್ಯರು ಭಾನುವಾರ ತಿಳಿಸಿದ್ದಾರೆ. ರಕ್ತನಾಳದಲ್ಲಿ ಹೆಪ್ಪುಗಟ್ಟಿದ್ದ ರಕ್ತ ವೈದ್ಯರ ಮಾಹಿತಿ ಪ್ರಕಾರ, ನಟ ನಾನಾ ಪಾಟೇಕರ್ ಅವರಿಗೆ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಪ್ರಮುಖ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ತೀವ್ರವಾದ ಹೃದಯಾಘಾತ ಸಂಭವಿಸಿದೆ. ಮರಣೋತ್ತರ ವರದಿಯಲ್ಲಿ ಸಾವಿಗೆ…
