TOP NEWS
Davanagere BJP War of Words MP Renukacharya Drops Secret Bombs in Heated Clash with MLA BP Harish

MP Renukacharya: ದಾವಣಗೆರೆಯಲ್ಲಿ ಎಂ.ಪಿ. ರೇಣುಕಾಚಾರ್ಯ vs ಬಿ.ಪಿ. ಹರೀಶ್: ಹಳೆಯ ಸೀಕ್ರೆಟ್ಸ್ ಬಾಂಬ್ ಸಿಡಿಸಿದ ಮಾಜಿ ಸಚಿವ!

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಬಿಜೆಪಿ ಪಕ್ಷದ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ನಾಯಕರ ನಡುವಿನ ಬಹಿರಂಗ ವಾಕ್ಸಮರ ತಾರಕಕ್ಕೇರಿದೆ. ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಸರಣಿ ಟೀಕೆ ಹಾಗೂ ಆರೋಪಗಳಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರು ಖಡಕ್ ತಿರುಗೇಟು ನೀಡಿದ್ದು, ಏಕವಚನದಲ್ಲೇ ವಾಗ್ದಾಳಿ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬಿ.ಎಸ್. ಯಡಿಯೂರಪ್ಪ ಬ್ಲ್ಯಾಕ್‌ಮೇಲ್ ಆರೋಪಕ್ಕೆ (MP Renukacharya) ತೀವ್ರ ಆಕ್ಷೇಪ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, “ಬಿ.ಎಸ್. ಯಡಿಯೂರಪ್ಪ…

Read More