TOP NEWS
mental health issue increased to 95 percent within 3 decades says report

Mental Health: ಜಾಗತಿಕ ಮಾನಸಿಕ ಆರೋಗ್ಯ ಬಿಕ್ಕಟ್ಟು: ಮೂರು ದಶಕಗಳಲ್ಲಿ ಶೇ. 95 ರಷ್ಟು ಹೆಚ್ಚಿದ ರೋಗಿಗಳು

ಲಂಡನ್: ಪ್ರಸ್ತುತ ಜಗತ್ತಿನಲ್ಲಿ ಮಾನಸಿಕ ಆರೋಗ್ಯದ (Mental Health) ಸಮಸ್ಯೆಗಳು ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಭವಿಷ್ಯದ ದಿನಗಳಲ್ಲಿ ಇದು ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ. ಪ್ರತಿಷ್ಠಿತ ‘ದಿ ಲ್ಯಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಇತ್ತೀಚಿನ ಜಾಗತಿಕ ಸಂಶೋಧನಾ ವರದಿಯ ಪ್ರಕಾರ, ಕಳೆದ ೨೦೨೩ ರ ಸಾಲಿನಲ್ಲಿ ವಿಶ್ವಾದ್ಯಂತ ಸುಮಾರು ೧೨೦ ಕೋಟಿ ಜನರು ವಿವಿಧ ರೀತಿಯ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯೂಯೇಷನ್ ನೇತೃತ್ವದಲ್ಲಿ ನಡೆದ ಈ…

Read More