Mangaluru Dasara: ಮಂಗಳೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ: ಅಕ್ಟೋಬರ್ 11 ರಿಂದ 22 ರವರೆಗೆ ಕರಾವಳಿಯಲ್ಲಿ ಹಬ್ಬದ ಸಡಗರ!
ಮಂಗಳೂರು: ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಮೈಸೂರು ದಸರಾಕ್ಕಿರುವಷ್ಟೇ ಉನ್ನತ ಸ್ಥಾನ ಮತ್ತು ಜನಪ್ರಿಯತೆ ಕರಾವಳಿ ಭಾಗದ ಮಂಗಳೂರು ದಸರಾಕ್ಕೂ (Mangaluru Dasara) ಇದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾರ್ವಜನಿಕರ ಕಣ್ಣು-ಮನಗಳನ್ನು ತಣಿಸಲು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಹಾಗೂ ದಸರಾ ಆಚರಣೆಗೆ ಅದ್ಧೂರಿ ತಯಾರಿಗಳು ನಡೆದಿವೆ. ಅಕ್ಟೋಬರ್ 11 ರಿಂದ ಪ್ರಾರಂಭಗೊಂಡು ಅಕ್ಟೋಬರ್ 22 ರವರೆಗೆ ಒಟ್ಟು 12 ದಿನಗಳ ಕಾಲ ಈ ಸಂಭ್ರಮವು ಕರಾವಳಿಯುದ್ದಕ್ಕೂ ವ್ಯಾಪಿಸಲಿದೆ. ಕೇಂದ್ರದ ಮಾಜಿ ಹಣಕಾಸು…
