TOP NEWS
IIT Bombay Cracks Down on Campus Bias Prohibits Questions on JEE Ranks Admission Categories and Caste

IIT Bombay: ವಿದ್ಯಾರ್ಥಿಗಳಿಗೆ ಐಐಟಿ ಬಾಂಬೆಯಿಂದ ಹೊಸ ಸುತ್ತೋಲೆ: ಜೆಇಇ ರ‍್ಯಾಂಕ್, ಕೋಟಾ ವಿಚಾರಿಸಿದರೆ ಕ್ರಮದ ಎಚ್ಚರಿಕೆ.

ಮುಂಬೈ: ದೇಶದ ಪ್ರತಿಷ್ಠಿತ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯಾದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂಬೈ (IIT Bombay) ಕ್ಯಾಂಪಸ್‌ನಲ್ಲಿ ತಾರತಮ್ಯ ತಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಇತರೆ ನೌಕರರು ಇತರ ವಿದ್ಯಾರ್ಥಿಗಳ ಜಾತಿ, ಪ್ರವೇಶ ವರ್ಗ ಅಥವಾ ಪ್ರವೇಶ ಪರೀಕ್ಷೆಯ ರ‍್ಯಾಂಕ್‌ಗಳ ಕುರಿತು ವಿಚಾರಿಸಬಾರದು ಎಂದು ತನ್ನ ತಾರತಮ್ಯ ವಿರೋಧಿ ಮಾರ್ಗದರ್ಶಿ ಸೂತ್ರಗಳನ್ನು (ಆಂಟಿ-ಡಿಸ್ಕ್ರಿಮಿನೇಷನ್ ಗೈಡ್‌ಲೈನ್ಸ್) ಪುನರುಚ್ಚರಿಸಿದೆ. ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮದ ಭೀತಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಕಚೇರಿಯಿಂದ…

Read More