Bollywood: ‘ಡಾನ್ 3’ ಬಿಕ್ಕಟ್ಟಿಗೆ ನಾಳೆ ಸಿಗಲಿದೆಯೇ ಮುಕ್ತಿ? ನಟ ರಣವೀರ್ ಸಿಂಗ್ ವಿರುದ್ಧದ ದೂರಿನ ಬಗ್ಗೆ ಚಲನಚಿತ್ರ ಮಂಡಳಿ ಅಂತಿಮ ನಿರ್ಧಾರ
ಮುಂಬೈ: ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ಕಳೆದ (Bollywood) ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಸುದೀರ್ಘ ವಿವಾದವು ಸೋಮವಾರದಂದು ಒಂದು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಯಿದೆ. ರಣವೀರ್ ಸಿಂಗ್ ಅವರು ಚಿತ್ರದಿಂದ ದಿಢೀರ್ ಹೊರನಡೆದಿರುವ ಬಗ್ಗೆ ಫರ್ಹಾನ್ ಅಖ್ತರ್ ನೀಡಿದ್ದ ದೂರಿನ ಕುರಿತು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟವು (FWICE) ಇಂದು ಸಂಜೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತನ್ನ ಅಧಿಕೃತ ನಿಲುವನ್ನು…
