TOP NEWS
Shocking Revelations by Minister UT Khader Major Private Hospitals Caught in Fake Medicine Network

Fake Medicine: ಶೀಘ್ರದಲ್ಲೇ ನಕಲಿ ಔಷಧಿ ಸ್ವೀಕರಿಸಿದ ಆಸ್ಪತ್ರೆಗಳ ಕಪ್ಪುಪಟ್ಟಿ ಬಿಡುಗಡೆ: ಎಸ್​ಐಟಿ ತನಿಖೆ ಚುರುಕು

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ನಕಲಿ ಔಷಧಿ ಮಾರಾಟ ಜಾಲದ (Fake Medicine) ತನಿಖೆ ಮುಂದುವರಿದಂತೆ ಒಂದೊಂದೇ ಆತಂಕಕಾರಿ ವಿಚಾರಗಳು ಹೊರಬರುತ್ತಿವೆ. ದೇಶದ ಪ್ರಮುಖ ಹಾಗೂ ಹೆಸರಾಂತ ಖಾಸಗಿ ಆಸ್ಪತ್ರೆಗಳು ಮತ್ತು ಜನಪ್ರಿಯ ಮೆಡಿಕಲ್ ಸ್ಟೋರ್‌ಗಳಿಗೂ ಈ ನಕಲಿ ಗಿಡಮೂಲಿಕೆ ಹಾಗೂ ಕಳಪೆ ಔಷಧಗಳು ಸರಬರಾಜಾಗಿವೆ ಎಂಬ ಆಘಾತಕಾರಿ ಸತ್ಯವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಬಿಚ್ಚಿಟ್ಟಿದ್ದಾರೆ. ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ಶೀಘ್ರದಲ್ಲೇ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು…

Read More