TOP NEWS
Tackling Human Elephants Conflict Karnataka Eyes Supreme Court Nod for Elephant Population Control

Elephants: ಮಾನವ-ಆನೆ ಸಂಘರ್ಷಕ್ಕೆ ಬ್ರೇಕ್: ಆನೆಗಳ ಸಂತಾನ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಪಡೆಯಲು ಕರ್ನಾಟಕ ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಮಾನವ-ಆನೆ ಸಂಘರ್ಷಕ್ಕೆ ವೈಜ್ಞಾನಿಕ ಮಾರ್ಗದ ಮೂಲಕ ಪರಿಹಾರ ಹುಡುಕುವ (Elephants) ಉದ್ದೇಶದಿಂದ, ಆನೆಗಳ ಸಂತಾನ ನಿಯಂತ್ರಣ ಕ್ರಮ ಜಾರಿಗೆ ತರಲು ಸುಪ್ರೀಂ ಕೋರ್ಟ್‌ನ ಅನುಮತಿ ಪಡೆಯುವ ಬಗ್ಗೆ ಕರ್ನಾಟಕ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ. ಕಾಡಿನಿಂದ ಹೊರಬಂದು ಕೃಷಿ ಜಮೀನುಗಳು ಹಾಗೂ ಜನವಸತಿ ಪ್ರದೇಶಗಳಿಗೆ ಪದೇಪದೇ ಲಗ್ಗೆ ಇಟ್ಟು, ಜನರ ಜೀವಹಾನಿ ಮತ್ತು ಬೆಳೆ ಹಾನಿಗೆ ಕಾರಣವಾಗುತ್ತಿರುವ ಆನೆಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸುವುದು ಈ ಪ್ರಸ್ತಾವನೆಯ ಹಿಂದಿನ…

Read Full News
Grand Farewells in Mysuru Elephant Troop Returns Home After Magnificent Dasara Celebrations

Mysuru Dasara: ಮೈಸೂರು ದಸರಾ 2026: ಯಶಸ್ವಿಯಾಗಿ ನೆರವೇರಿದ ಜಂಬೂಸವಾರಿ, ಕಾಡಿಗೆ ಮರಳಿದ ಗಜಪಡೆ!

ಮೈಸೂರು, ಅ. 22: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysuru Dasara) ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ಈ ವರ್ಷವೂ ಅತ್ಯಂತ ಯಶಸ್ವಿಯಾಗಿ ಮತ್ತು ವಿಜೃಂಭಣೆಯಿಂದ ನೆರವೇರಿದೆ. ಈ ಕುರಿತು ಮಾಹಿತಿ ನೀಡಿರುವ ಡಿಸಿಎಫ್ ಪ್ರಭುಗೌಡ ಅವರು, ಅಚ್ಚುಕಟ್ಟಾದ ಮೆರವಣಿಗೆಯ ಹಿಂದೆ ನಡೆದ ಸಿದ್ಧತೆಗಳು ಮತ್ತು ಆನೆಗಳ ಶ್ರಮದ ಬಗ್ಗೆ ಹಂಚಿಕೊಂಡಿದ್ದಾರೆ. ಸುಸೂತ್ರವಾಗಿ ನಡೆದ ಜಂಬೂ ಸವಾರಿ ಸುಮಾರು 55 ದಿನಗಳಿಗೂ ಹೆಚ್ಚು ಕಾಲ ಗಜಪಡೆಗೆ ಅತ್ಯಂತ ತೀವ್ರವಾದ ತರಬೇತಿಯನ್ನು ನೀಡಲಾಗಿತ್ತು. ಇದರೊಂದಿಗೆ ‘ಪ್ರಶಾಂತ’ ಆನೆಗೆ ಇದ್ದ ಬರೋಬ್ಬರಿ…

Read Full News
Wooden Ambari Training Deferred for Mysuru Dasara Elephants Over Safety Concerns

Mysuru Dasara: ಮೈಸೂರು ದಸರಾ 2026: ಆನೆಗಳ ಸುರಕ್ಷತೆಗೆ ಆದ್ಯತೆ, ಮರದ ಅಂಬಾರಿ ತಾಲೀಮು ಮುಂದೂಡಿಕೆ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ-2026ರ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದ್ದು, ಅರಮನೆ ಆವರಣದಲ್ಲಿ ಕ್ಯಾಂಪ್ ಮಾಡಿರುವ ಗಜಪಡೆಗೆ ಜಂಬೂಸವಾರಿಯ ತಾಲೀಮು ತೀವ್ರಗೊಳಿಸಲಾಗಿದೆ. ಇದರ ಭಾಗವಾಗಿ ಅರಣ್ಯ ಇಲಾಖೆಯು ಆನೆಗಳಿಗೆ ಮೂರನೇ ಹಂತದ ಮರದ ಅಂಬಾರಿ ತಾಲೀಮು ಪ್ರಾರಂಭಿಸಲು ನಿರ್ಧರಿಸಿತ್ತು. ಆದರೆ, ತಾಂತ್ರಿಕ ಹಾಗೂ ಆನೆಗಳ ಸುರಕ್ಷತಾ ಕಾರಣಗಳಿಂದಾಗಿ ಮೊದಲ ದಿನದ ತಾಲೀಮನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮರದ ಅಂಬಾರಿ ಕಟ್ಟಿ ತಾಲೀಮು ಅರಣ್ಯ ಇಲಾಖೆಯ ಯೋಜನೆಯಂತೆ ಮೊದಲ ದಿನ ‘ಮಹೇಂದ್ರ’ ಆನೆಯ ಮೇಲೆ ಮರದ…

Read Full News