Box Office: ಬಾಕ್ಸ್ ಆಫೀಸ್‌ನಲ್ಲಿ ದುಲ್ಕರ್ ಸಲ್ಮಾನ್ ಕಮ್‌ಬ್ಯಾಕ್: ಭರ್ಜರಿ ಕಲೆಕ್ಷನ್ ಕಾಣುತ್ತಿರುವ ‘ಆಕಾಶಂ ಲೋ ಓಕ ತಾರ
ಬೆಂಗಳೂರು: ಬಿಡುಗಡೆಯಾದ ಆರಂಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಮಂದಗತಿಯ ಆರಂಭ ಪಡೆದುಕೊಂಡಿದ್ದ ದುಲ್ಕರ್ ಸಲ್ಮಾನ್ ನಟನೆಯ ‘ಆಕಾಶಂ ಲೋ ಓಕ ತಾರ’ (Box Office) ಚಿತ್ರವು ಇದೀಗ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೊದಲ ಎರಡು ದಿನಗಳ ಸಾಧಾರಣ ಗಳಿಕೆಯ ನಂತರ ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯಗಳು ಕೇಳಿಬಂದಿದ್ದು, ದಿನದಿಂದ ದಿನಕ್ಕೆ ಕಲೆಕ್ಷನ್ ಗ್ರಾಫ್ ಮೇಲೇರುತ್ತಿದೆ. ವಿಮರ್ಶಕರ ಮೆಚ್ಚುಗೆ, ಪ್ರೇಕ್ಷಕರ ಬಾಯಿಮಾತಿನ ಪ್ರಚಾರ ಹಾಗೂ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬರುತ್ತಿರುವ ಸಿನಿಪ್ರಿಯರ ಸಂಖ್ಯೆ ಹೆಚ್ಚಾಗಿರುವುದು ಈ ಸಿನಿಮಾದ ಯಶಸ್ಸಿಗೆ ಪ್ರಮುಖ…
