TOP NEWS
Major Statement at Sugar Millers Meet Govt Cares for Both Farmers and Factory Owners Says DK Shivakumar

DK Shivakumar: ‘ರೈತರು-ಕಾರ್ಖಾನೆ ಉಳಿವು ನಮಗೆ ಮುಖ್ಯ!’: ಸಕ್ಕರೆ ಮಾಲೀಕರ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಮಾತು!

ಬೆಳಗಾವಿ: ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಪ್ರತಿಷ್ಠಿತ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಸುದೀರ್ಘ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯದಲ್ಲಿ ಪ್ರಸ್ತುತ ಸೃಷ್ಟಿಯಾಗಿರುವ ಕಬ್ಬು ಬೆಳೆಗಾರರ ಕಷ್ಟಗಳು, ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಮುಕ್ತವಾಗಿ ಚರ್ಚಿಸಿದ ಅವರು, ಸರ್ಕಾರಕ್ಕೆ ರೈತರು ಮತ್ತು ಕಾರ್ಖಾನೆ ಮಾಲೀಕರು ಇಬ್ಬರ ಹಿತರಕ್ಷಣೆಯೂ ಅತ್ಯಂತ ಮುಖ್ಯ ಎಂದು ಸ್ಪಷ್ಟಪಡಿಸಿದರು. ಕಾರ್ಖಾನೆ ಮಾಲೀಕರ ವಿರುದ್ದ ಸಿಎಂ ಅಸಮಾಧಾನ…

Read More